18+ಆರೋಗ್ಯಆಹಾರಜೀವನ ಶೈಲಿಸಂಬಂಧಗಳು

ತಿನ್ನಿ ದಿನಾಲೂ ಒಂದು ಹಿಡಿ ನೆಲಗಡಲೆ.. 100 ವಯಾಗ್ರಾಗಳಿಗೆ ಸಮಾನವದು..!

ಇದು ತಾಜಾ ಸಂಶೋಧನೆಯಲ್ಲಿ ಗೊತ್ತಾದ ಸಮಾಚಾರ: ವೀರ್ಯ ಲೋಪವನ್ನು ನಿವಾರಿಸುತ್ತದೆ

ನಿತ್ಯ ಒಂದು ಹಿಡಿ ನೆಲಗಡಲೆ ತಿಂದರೆ.. ಅದು 100 ವಯಾಗ್ರಾಗಳಿಗೆ ಸಮಾನವಂತೆ..!

ನಾಗರೀಕತೆ ಬೆಳೆಯುತ್ತಾ ಆಹಾರ ಅಭ್ಯಾಸಗಳಲ್ಲಿ ಬಂದ ಬದಲಾವಣೆಗಳ ಕಾರಣ ಅನಾರೋಗ್ಯ ಸಮಸ್ಯೆಗಳೂ ಹುಡುಕಿಕೊಂಡು ಬರುತ್ತಿವೆ. ಇವುಗಳಲ್ಲಿ ವೀರ್ಯಲೋಪ, ಸಂತಾನಹೀನತೆಯಂತಹವೂ ಇವೆ. ಪೋಷಕ ಆಹಾರ ತೆಗೆದುಕೊಳ್ಳದ ಕಾರಣ ಲೈಂಗಿಕ ಸಮಸ್ಯೆಗಳು ಉಂಟಾಗುತ್ತಿವೆ. ಹಾಗಾಗಿಯೇ ತಿನ್ನುವ ಆಹಾರದ ಮೇಲೆ ಕಣ್ಣಿಟ್ಟರೆ ಅನಾರೋಗ್ಯಗಳನ್ನು ದೂರ ಮಾಡಿಕೊಳ್ಳಬಹುದು. ಇನ್ನು ಲೈಂಗಿಕ ಪರವಾದ ತೊಂದರೆಗಳು ಸಹ ಹತ್ತಿರ ಸುಳಿಯಲ್ಲ ಎಂದು ಆರೋಗ್ಯ  ತಜ್ಞರು ಹೇಳುತ್ತಿದ್ದಾರೆ.

ಲೈಂಗಿಕ ಸಮಸ್ಯೆಗಳಿಂದ ನರಳುವವರು ನೆಲಗಡಲೆಯನ್ನು ನಿತ್ಯ ಒಂದು ಹಿಡಿ ತಿಂದರೆ ಒಳ್ಳೆಯದು. ನೆಲಗಡಲೆಯನ್ನು ನಿತ್ಯ ತಿನ್ನುತ್ತಿದ್ದರೆ ಅದು 100 ವಯಾಗ್ರಾಗಳಿಗೆ ಸಮ ಎಂದು ತಾಜಾ ಸಂಶೋಧನೆಯಲ್ಲಿ ಗೊತ್ತಾಗಿದೆ. ನೆಲಗಡಲೆಯಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಅಷ್ಟೇ ಅಲ್ಲದೆ ಇದು ದೇಹಕ್ಕೆ ಪುಷ್ಟಿಯನ್ನು ನೀಡುತ್ತದೆ. ವೀರ್ಯ ಲೋಪವನ್ನು ನಿವಾರಿಸುತ್ತದೆ ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ನೆಲಗಡಲೆಯನ್ನು ಬೇಯಿಸಿ ತಿನ್ನುವ ಮೂಲಕ ದೇಹಕ್ಕೆ ಪ್ರೊಟೀನ್ ಲಭಿಸುತ್ತದೆ.

ನೆಲಗಡಲೆ ಮಿದುಳನ್ನು ಉತ್ತೇಜಿಸುವ, ಆಯಾಸವನ್ನು ತೊಲಗಿಸಿ ಚುರುಕಾಗಿರುವಂತೆ ಮಾಡುತ್ತದೆ. ನೆಲಗಡಲೆ ಪುಡಿಯನ್ನು ಹಾಲಿನಲ್ಲಿ ಬೇಯಿಸಿ ತೆಗೆದುಕೊಂಡರೆ ವೀರ್ಯವೃದ್ಧಿಯಾಗುತ್ತದೆ. ಮಾಂಸಾಹಾರದಲ್ಲಿರುವ ಎಲ್ಲಾ ಪ್ರೋಟೀನ್‌ಗಳು ನೆಲಗಡಲೆಯಲ್ಲಿ ಇವೆ. ಮಧುಮೇಹವನ್ನು ನೆಲಗಡಲೆ ನಿಯಂತ್ರಿಸುತ್ತದೆ. ಇನ್ನೂ ಹೃದ್ರೋಗ ಸಮಸ್ಯೆಗಳು, ಕ್ಯಾನ್ಸರ್ ಕಾರಕಗಳನ್ನು ದೂರ ಮಾಡುತ್ತದೆ ಎನ್ನುತ್ತಿದ್ದಾರೆ ತಜ್ಞರು.

Tags