ಆರೋಗ್ಯಜೀವನ ಶೈಲಿಫ್ಯಾಷನ್ಸೌಂದರ್ಯ

ನೈಸರ್ಗಿಕವಾಗಿ ನಿಮ್ಮ ಮುಖ ಬಿಳಿಯಾಗಬೇಕೆ…?

ಪ್ರತಿಯೊಬ್ಬ ಹೆಣ್ಣು ಮಗಳೂ ಕೂಡ ತಾನು ಸುಂದರವಾಗಿ ಕಾಣಬೇಕೆಂಬ ಕನಸಿರುತ್ತದೆ. ಅದಕ್ಕಾಗಿ ಹೆಣ್ಣು ಮಕ್ಕಳು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕಾಸ್ಮೆಟಿಕ್ಸ್ ವಸ್ತುಗಳ ಮೊರೆ ಹೋಗುತ್ತಾರೆ.

ಆದರೆ, ಇದಕ್ಕೆಲ್ಲ ನೀವು ಫುಲ್ ಸ್ಟಾಪ್ ಇಡಿ. ದುಬಾರಿ ವಸ್ತುಗಳ ಮೊರೆ ಹೋಗುವ ಬದಲು ನಿಮ್ಮ ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ನಿಮ್ಮ ಮುಖ ಬಿಳಿಯಾಗಿಸಿಕೊಳ್ಳಬಹುದು.. ಅದು ಯಾವುದು ಅಂತೀರಾ..? ಇದರ ಬಗ್ಗೆ ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ.

ನಿಮ್ಮ ಮುಖವನ್ನು ನೈಸರ್ಗಿಕವಾಗಿ ಬಿಳಿಯಾಗಲು ಬೇಕಾಗುವ ಪದಾರ್ಥಗಳು, ಹಾಲು, ಅರಿಶಿಣ ಹಾಗೂ ಕಡ್ಲೆ ಹಿಟ್ಟು.Image result for gram flour and turmericಹೌದು, ಮನೆಯಲ್ಲಿ ಸಿಗುವ ಹಾಲು, ಅರಿಶಿಣ ಹಾಗೂ ಕಡ್ಲೆ ಹಿಟ್ಟನ್ನು ಮಿಕ್ಸಿಗೆ ಹಾಕಿ ರುಬ್ಬುವ ಮೂಲಕ ಪೇಸ್ಟ್ ಮಾಡಿಟ್ಟುಕೊಳ್ಳಿ. ಬಳಿಕ ಇದನ್ನು ನಿಮ್ಮ ಮುಖಕ್ಕೆ ಹಚ್ಚಿ ಹತ್ತು ಅಥವಾ ಇಪ್ಪತ್ತು ನಿಮಿಷ ಬಿಡಬೇಕು. ನಂತರ ನಮ್ಮ ಮುಖವನ್ನು ಶುಭ್ರವಾದ ತಣ್ಣನೆಯ ನೀರಿನಿಂದ ತೊಳೆಯಬೇಕು.

ವಾರಕ್ಕೆ ಎರಡು ಅಥವಾ ಮೂರು ಬಾರಿ ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿನ ಕಲ್ಮಶಗಳು ಹೊರಬರುತ್ತವೆ. ಹಾಗೂ ನಿಮ್ಮ ತ್ವಚೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಇದರಿಂದ ನಿಮ್ಮ ಮುಖವು ಕೂಡ ಸುಂದರವಾಗಿ ಕಾಣುತ್ತದೆ.Image result for gram flour and turmericಹೆಚ್ಚು ಹಣವನ್ನು ಕಾಸ್ಮೆಟಿಕ್ ಪದಾರ್ಥಗಳನ್ನು ಕೊಳ್ಳುವುದಕ್ಕೆ ವ್ಯಯ ಮಾಡುವುದಕ್ಕಿಂತ ಮನೆಯಲ್ಲಿಯೇ ಈ ರೀತಿ ಮಾಡಿ ನಿಮ್ಮ ಮುಖದಲ್ಲಾಗುವ ಹೊಳಪನ್ನು ಕಾಣಿರಿ. Image result for gram flour and turmeric

ಸೀರೆ ಕೊಳ್ಳುವುದಕ್ಕಿಂತ ಬ್ಲೌಸ್ ಹೊಲಿಸುವುದೇ ದುಬಾರಿ…!!!

‘ಗಟ್ಟಿಮೇಳ’ ಸೀರಿಯಲ್ ಅಮೂಲ್ಯ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ

#balkaninewskannada #beautytips #gramflour #turmericpowder #healthytips

Tags