ಆರೋಗ್ಯಆಹಾರಜೀವನ ಶೈಲಿ

ಕುಂಬಳಕಾಯಿ ಸೇವನೆಯಿಂದಾಗುವ ಲಾಭಗಳು

ಭಾರತಿಯರಿಗೆ ತಿಳಿದಿರುವ ಪ್ರಾಚೀನವಾದ ತರಕಾರಿಗಳಲ್ಲಿ ಕುಂಬಳ ಕಾಯಿ ಸಹ ಒಂದು. ಸಾಮಾನ್ಯವಾಗಿ ಇದನ್ನು ಪ್ರತಿಯೊಬ್ಬರ ಮನೆಯ ಹಿತ್ತಲಿನಲ್ಲಿ ಬೆಳೆಸಲಾಗುತ್ತದೆ ಹಾಗೆಯೇ ಅಡುಗೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ.

1 ಇದರಲ್ಲಿ ಅನೇಕ ಔಷಧಿಯ ಗುಣಗಳಿದ್ದು, ಹೃದಯ ಸಂಬಂಧಿತ ಕಾಯಿಲೆಯನ್ನೂ ದೂರ ಮಾಡುತ್ತದೆ.

2 ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಜಾಸ್ತಿಯಾಗಿರುವ ಶುಗರ್ ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ವಾರಕ್ಕೆ ಎರಡು ಬಾರಿ ಕುಂಬಳಕಾಯಿಯನ್ನು ಸೇವಿಸಬೇಕು.

3 ಕುಂಬಳಕಾಯಿ ರಸದಲ್ಲಿನ ವಿಟಮಿನ್ ಸಿ ಮತ್ತು ವಿಟಮಿನ್ ಇ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಗಳಾಗಿವೆ.

4 ಕುಂಬಳಕಾಯಿ ಸೇವನೆಯಿಂದ ಒತ್ತಡ, ನಿದ್ರಾಹೀನತೆ, ಕೋಪ, ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ.

5 ಕ್ಯಾರೆಟ್ ಗಳಲ್ಲಿರುವಂತೆ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ.

ತೊಂಡೆಕಾಯಿಯಿಂದ ಸೇವನೆಯಿಂದ ಪಡೆಯುವ ಪ್ರಯೋಜನಗಳು

#HealthBenefits #PumpkinBenefits #HeathTips  #LifeStyle

Tags