ಆರೋಗ್ಯಜೀವನ ಶೈಲಿ

ಸೊಂಟ ನೋವು ಇದೆಯಾ..? ಪರಿಹಾರಕ್ಕೆ ಇಲ್ಲಿದೆ ಮನೆಮದ್ದುಗಳು

ಕೆಲವು ಹಾಸಿಗೆಯ ಮೇಲೆ ಮಲಗಿದರೆ ಕೆಲವರಿಗೆ ಸೊಂಟ ನೋವು ಬರುತ್ತದೆ. ಇನ್ನು ಹೆಚ್ಚಿನ ಜನರು ಒಂದಲ್ಲ ಒಂದು ಕಾರಣದಿಂದ ಸೊಂಟ ನೋವಿನಿಂದ ಬಳಲುತ್ತಿರುತ್ತಾರೆ. ಹಾಗೆಯೇ ನೋವು ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಸೊಂಟ ನೋವಿಗೆ ಆಯುರ್ವೇದದಲ್ಲಿ ಅದ್ಭುತವಾದ ಚಿಕಿತ್ಸೆ ಇದೆ.

1 ಮಲಗುವಾಗ ಬೆನ್ನಿನ ನೆರವಿನಿಂದ ಮಲಗಬೇಕು.

2 ಹಸಿ ಆಲೂಗಡ್ಡೆ ಮತ್ತು ಬಿಲ್ವಪತ್ರದ ತಿರುಳನ್ನು ಸೇರಿಸಿ ಮಿಶ್ರಣ ಮಾಡಬೇಕು. ಅದನ್ನು ಸೊಂಟಕ್ಕೆ ಲೇಪಿಸಿ ಮಾಲೀಶ್ ಮಾಡುವುದರಿಂದ ಸೊಂಟ ನೋವು ಕಡಿಮೆಯಾಗುತ್ತದೆ.

3 ಸಂಧಿಗಳಲ್ಲಿ ನೋವು ಕಾಣಿಸಿಕೊಂಡರೆ, ಸೊಂಟ ನೋವು ಕಾಣಿಸಿಕೊಂಡರೆ ಸಾಧ್ಯವಾದಷ್ಟು ನೆಲದ ಮೇಲೆ ಮಲಗಿ. ಮಾಂಸಖಂಡಗಳ ನೋವು ಕಡಿಮೆಯಾಗಿ ದೇಹ ಹಗುರಾಗುತ್ತದೆ.

4 ಪೋಷಕ ಆಹಾರವನ್ನು ತೆಗೆದುಕೊಳ್ಳುತ್ತಾ, ವ್ಯಾಯಾಮ ಮಾಡುತ್ತಾ ಸೊಂಟ ನೋವು ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು.

ಆನೆಯಂತಹ ಶಕ್ತಿಗಾಗಿ ಅಶ್ವಗಂಧ ಬಳಕೆ ಮಾಡಿ

#HealthTips #BackPain #LifeStyle

Tags