ಆರೋಗ್ಯಜೀವನ ಶೈಲಿಸೌಂದರ್ಯ

ಹುಳುಕು ಹಲ್ಲಿನ ನಿವಾರಣೆಗೆ ಇಲ್ಲಿವೆ ಮನೆಮದ್ದುಗಳು

ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಹಲ್ಲಿನಿಂದ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಹುಳುಕು ಹಲ್ಲಿನ ಸಮಸ್ಯೆ ಕೆಲವರನ್ನು ಮುಜುಗರಕ್ಕೀಡು ಮಾಡುತ್ತದೆ. ಅಂದ ಹಾಗೆ ಹಲ್ಲುಗಳು ಹುಳುಕು ಹಿಡಿಯುವ ಮುನ್ನ ಈ ಕೆಲವೊಂದು ಮಾರ್ಗಗಳನ್ನು ಅನುಸರಿಸಿದರೆ ಒಳ್ಳೆಯದು.

1 ಅರ್ಧ ಚಮಚ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಅದರಿಂದ ಬಾಯಿ ಮುಕ್ಕಳಿಸುವುದರಿಂದ ಹುಳುಕಾಗಿರುವ ಹಲ್ಲು ನಿವಾರಣೆಯಾಗುತ್ತದೆ.

2 ಹಸಿ ಇರುಳ್ಳಿಯನ್ನು ರೌಂಡ್ ಆಗಿ ಕಟ್ ಮಾಡಿಕೊಂಡು, ಹುಳುಕು ಹಲ್ಲಿನ ಮೇಲೆ ಇಟ್ಟುಕೊಂಡರೆ ಹಲ್ಲಿನ ನೋವು ಕಡಿಮೆಯಾಗುತ್ತದೆ.

3 ಅಂಟು, ಸಿಹಿ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿರಿ.

4 ಒಂದು ಗ್ಲಾಸ್ ಬಿಸಿ ನೀರಿನಲ್ಲಿ  ಎರಡು ಸೀಬೆ ಎಲೆಯನ್ನು ಹಾಕಿ ನಂತರ ಸ್ವಲ್ಪ ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಆ ನೀರನ್ನು ಮುಕ್ಕಳಿಸಿದರೆ ಹುಳುಕು ಹಲ್ಲಿನ ನೋವು ಕಡಿಮೆಯಾಗುತ್ತದೆ.

ದೇಹದ ದುರ್ವಾಸನೆ ತೊಲಗಿಸಲು ಇಲ್ಲಿದೆ ಸರಳ ಮಾರ್ಗಗಳು

#Teeth #BadTeeth  #HealthTips #LifeStyle

Tags