ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!

ದೇಹದಲ್ಲಿ ಎಲ್ಲಾ ಭಾಗಗಳಿಗಿಂತ ಮುಖ್ಯವಾದುದು ತ್ವಚೆ. ಅಥವಾ ಚರ್ಮ. ಅದಕ್ಕೆ ಸರಿಯಾಗಿ ಪೋಷಣೆ ನೀಡಿದರೆ ಸುಂದರವಾಗಿ ಕಾಣುತ್ತದೆ. ಇನ್ನೇನು ಎಲ್ಲೆಡೆ ಬೇಸಿಗೆಯ ಧಗೆ. ಬಿಸಿಲಿನಲ್ಲಿ ಹೊರ ಬಂದರಂತೂ ಸನ್ ಟ್ಯಾನ್ ಕಂಡಿತ. ಬೇಸಿಗೆಕಾಲ ಬಂತೆಂದರೆ ಸಾಕು ಎಲ್ಲಾ ಯುವ ಯುವತಿಯರಿಗೆ ತಮ್ಮ ತ್ವಚೆಯದ್ದೇ ಚಿಂತೆ. ಹಾಗಾಗಿ ನಾವು ಕೆಲವೊಂದು ಮುನ್ನಚ್ಚರಿಕೆಯನ್ನು ತೆಗೆದುಕೊಳ‍್ಳಬೇಕು ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು ಮೈಯ್ಯಿನ ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ … Continue reading ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!