ಮನೆಯಲ್ಲಿಯೇ ಮಾಡಿ ಎಲ್ಲರ ಮೆಚ್ಚಿನ ಸ್ವೀಟ್ ಜಾಂಗೀರ್

ನಿಮ್ಮ ಮನೆಯ ಯಾವುದೇ ಶುಭ ಸಮಾರಂಭಗಳಿರಲಿ ಅಲ್ಲಿ ಜಾಂಗೀರ್ ನದ್ದೇ ಹವಾ. ಅಷ್ಟರ ಮಟ್ಟಿಗೆ ಈ ಸಿಹಿತಿನಿಸು ನೋಡಲು ಹಾಗೂ ಸವಿಯಲು ಬಹಳ ರುಚಿಕರವಾಗಿರುತ್ತದೆ. ಅದರ ಸಲುವಾಗಿ ನಾವಿಂದು ಮನೆಯಲ್ಲಿ ಯಾವ ರೀತಿ ಜಾಂಗೀರ್ ಮಾಡುವ ರೆಸಿಪಿ ಇಲ್ಲಿದೆ ನೋಡಿ.ಜಾಂಗೀರ್ ಮಾಡಲು ಬೇಕಾಗುವ ಪದಾರ್ಥಗಳು ನೆನೆ ಹಾಕಿದ ಉದ್ದಿನಬೇಳೆ  -1 ಲೋಟ ಸಕ್ಕರೆ – 2 ಲೋಟ ಏಲಕ್ಕಿ ನಿಂಬೆಹಣ್ಣು ಕೇಸರಿ ಕಲರ್ ಜೋಳದ ಹಿಟ್ಟು ಎಣ್ಣೆಮಾಡುವ ವಿಧಾನ ಮೊದಲಿಗೆ ಮಿಕ್ಸ್ ಜಾರಿಗೆ ನೆನಸಿದ ಉದ್ದಿನ ಬೇಳೆಯ … Continue reading ಮನೆಯಲ್ಲಿಯೇ ಮಾಡಿ ಎಲ್ಲರ ಮೆಚ್ಚಿನ ಸ್ವೀಟ್ ಜಾಂಗೀರ್