ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಒಂದೇ ಮನೆ ಮದ್ದು ‘ಮಲ್ಲಿಗೆ ಹೂವಿನ ಕಷಾಯ’

ಬೆಂಗಳೂರು, ಫೆ.20: ಇದೇನಿದು ಹೆಸರೇ ವಿಚಿತ್ರವಾಗಿದೆಯಲ್ಲಾ? ಎನಿಸುತ್ತಿದೆಯಾ… ಹೌದು! ವಿಚಿತ್ರವಾದರೂ ಸತ್ಯ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಲ್ಲೂ ಜಂತುಹುಳುವಿನ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಜಂತುಹುಳು ಹೊಟ್ಟೆಯಲ್ಲಿ ಅಧಿಕವಾಗುವುದರಿಂದ ಮುಖದಲ್ಲಿ ಬಿಳಿ ಮಚ್ಚೆ, ರಕ್ತದ ಕೊರತೆ, ನಿಶ್ಶಕ್ತಿ, ಹಸಿವಾಗದಿರುವುದು, ಹೊಟ್ಟೆ ನೋವು ಹೀಗೆ ಹಲವು ಸಮಸ್ಯೆ ಕಂಡುಬರುತ್ತದೆ. ಇದಕ್ಕೆಲ್ಲಾ ಸುಲಭ ಪರಿಹಾರ ಮಲ್ಲಿಗೆ ಹೂವಿನ ಕಷಾಯ ಬಿಸಿನೀರಿಗೆ, ಮಲ್ಲಿಗೆ ಹೂವನ್ನು ಹಾಕಿ, ಮೆತ್ತಗಾದ ನಂತರ ಶೋಧಿಸಿ ಕುಡಿಯಿರಿ. ಇದು ಹೊಟ್ಟೆಯೊಳಗೆ ಅಡಗಿರುವ ಜಂತುಹುಳವನ್ನು ಯಾವುದೇ ಅಡ್ಡ ಪರಿಣಾಮವಿಲ್ಲದೆ … Continue reading ಹಲವಾರು ಸಮಸ್ಯೆಗಳಿಗೆ ಇಲ್ಲಿದೆ ಒಂದೇ ಮನೆ ಮದ್ದು ‘ಮಲ್ಲಿಗೆ ಹೂವಿನ ಕಷಾಯ’