ಜೀವನ ಶೈಲಿಫ್ಯಾಷನ್ಮಹಿಳೆ

ಟ್ರೆಂಡಿಯಾದ ಆಂಟಿಕ್ ನೆಕ್ಲೇಸ್ ಗಳು…

ಈ ಆಭರಣಗಳು ಶುಭ ಸಮಾರಂಭಗಳಿಗೆ ಮಾತ್ರವಲ್ಲ, ಯಾವುದೇ ಅಕೇಶನ್ ಗಳಿಗಾದರೂ ಸೂಕ್ತ. ಕೆಲವೊಮ್ಮೆ ಆಭರಣ ಕೊಳ್ಳಲೆಂದು ಶಾಪ್ ಗೆ ಹೋಗುತ್ತವೆ ಆದರೆ ಟ್ರೆಂಡಿಯಾಗಿರುವುದು ಯಾವುದು ಎಂದು ಗಮನಕ್ಕೆ ಬಂದಿರುವುದಿಲ್ಲ. ಅದಕ್ಕೆ ಇಲ್ಲಿ ಯಾವಾಗಲೂ ಟ್ರೆಂಡಿಯಾಗಿರುವ ಕೆಲವು ಆಂಟಿಕ್ ನೆಕ್ಲೇಸ್ ಗಳ ಬಗ್ಗೆ ವಿವರ ಕೊಡಲಾಗಿದೆ. ಇಷ್ಟವಾದರೆ ಮರೆಯದೆ ಕೊಳ್ಳಿ…ನೆಕ್ಲೇಸ್ ನಲ್ಲಿ ನಿಮಗೆ ಸಿಕ್ಕಾಪಟ್ಟೆ ವೆರೈಟಿ ಡಿಸೈನ್ ಗಳು ಲಭ್ಯವಿದೆ. ಆದರೆ ಇಲ್ಲಿ ಆಂಟಿಕ್ ನೆಕ್ಲೇಸ್ ಬಗ್ಗೆ ಮಾತ್ರ ಮಾಹಿತಿ ಕೊಡಲಾಗಿದೆ.

ಚೋಕರ್

Image result for choker antique gold necklace

ಕೊರಳಿನ ಸುತ್ತ ಬಿಗಿಯಾಗಿ ಸುತ್ತಲ್ಪಟ್ಟಿರುವ ನೆಕ್ಲೇಸ್ ಚೋಕರ್. ಲಾಂಗ್ ನೆಕ್ಲೇಸ್ ಜೊತೆ ಇದನ್ನು ಧರಿಸಿದರೆ ಸೂಪರ್ಬ್ ಆಗಿರುತ್ತದೆ.

ಪೆಂಡೆಂಟ್ ಸೆಟ್

Image result for chain with pendant

ಈ ಸೆಟ್ ನಲ್ಲಿ ಚೈನ್ ಜೊತೆಗೆ ದೊಡ್ಡ ಪೆಂಡೆಂಟ್ ಬರುತ್ತದೆ. ಇತ್ತೀಚಿಗೆ ಬಂದಿರುವ ಟ್ರೆಂಡಿ ಪೆಂಡೆಂಟ್ ಸೆಟ್ ಗಳನ್ನು ಬೀಡೆಡ್ ನಿಂದ ಡಿಸೈನ್ ಮಾಡಲಾಗಿರುತ್ತದೆ.

ಕಾಲರ್ ನೆಕ್ಲೇಸ್

Image result for collar neck necklace gold

 

 

ನೋಡಲು ಚೋಕರ್ ಹೋಲಿಕೆ ಬರುತ್ತದೆ. ಆದರೆ ನೆಕ್ಲೇಸ್ ಪಟ್ಟಿ ಅಗಲವಿದ್ದು, ಕುತ್ತಿಗೆಯಿಂದ ಸ್ವಲ್ಪ ಎದೆ ಭಾಗದವರೆಗೆ ಆವರಿಸುತ್ತದೆ.

ರಾಣ ಹಾರ

Image result for long chain gold

ಲಾಂಗ್ ಚೈನ್ ಗೆ ಡೆಕೋರೇಟಿವ್ ಪೆಂಡೆಂಟ್ ಜೊತೆಯಾಗಿದ್ದರೆ ಅದು ರಾಣ ಹಾರ. ಇದನ್ನು ಕಾಲರ್ ನೆಕ್ಲೇಸ್ ಜೊತೆ ಹಾಕಿದರೆ ಸುಂದರವಾಗಿ ಕಾಣುತ್ತದೆ. ಎತ್ತರ ನಿಲುವಿನವರಿಗೆ ಈ ನೆಕ್ಲೇಸ್ ಬೆಸ್ಟ್.

ಕಾಟನ್ ಸೀರೆ ಧರಿಸಿ ನೋಡೆ ನೀರೆ…

#balkaninews # antiquejewellery #fashion #style #necklace

Tags