ಜೀವನ ಶೈಲಿಫ್ಯಾಷನ್ಸೌಂದರ್ಯ

ಈ ಐದು ಹಣ್ಣುಗಳಲ್ಲಿ ಅಡಗಿದೆ ನಿಮ್ಮ ಸೌಂದರ್ಯ…!!!!

ಇತ್ತೀಚಿನ ಕಾಲದಲ್ಲಿ ನಮ್ಮ ಹೆಣ್ಣುಮಕ್ಕಳು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಇಷ್ಟೇ ಅಲ್ಲದೇ ಅಂಗಡಿಗಳಲ್ಲಿ ಸಿಗುವ ಬಗೆ ಬಗೆಯ ಕ್ರೀಮ್ ತೆಗೆದುಕೊಂಡು ಹಚ್ಚುತ್ತಾರೆ. ಆದರೆ ಇವೆಲ್ಲವನ್ನು ಉಪಯೋಗಿಸಿದರೂ ಸಿಗದ ಪ್ರತಿಫಲ. ಈ ಐದು ಹಣ್ಣುಗಳನ್ನು ತಿಂದರೇ ಸಾಕು ನಿಮ್ಮ ತ್ವಚೆಯನ್ನು ಹಗುರಗೊಳಿಸಿ, ಚೆನ್ನಾಗಿ ಕಾಣಿಸುವಂತೆ ಮಾಡುತ್ತದೆ.

ಸೌಂದರ್ಯವನ್ನು ಹೆಚ್ಚಿಸುವ ಐದು ಹಣ್ಣುಗಳು ಯಾವುವು ಗೊತ್ತೆ…?

ದಾಳಿಂಬೆ, ಬಾಳೆಹಣ್ಣು, ಕಲ್ಲಂಗಡಿ, ಪಪ್ಪಾಯಿ ಹಾಗೂ ಕಿವಿ ಇತ್ಯಾದಿ ಹಣ್ಣುಗಳ ಸೇವನೆ ಮಾಡುವುದರಿಂದ ಚರ್ಮದ ಸೋಂಕಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ವಿರುದ್ದ ಹೋರಾಡುತ್ತದೆ. ಇದರಿಂದ ನಿಮ್ಮ ಚರ್ಮದ ಹೊಳಪನ್ನು ಸಹ ಹೆಚ್ಚಿಸುತ್ತದೆ.

ದಾಳಿಂಬೆ: ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹಾಗೂ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

Image result for pomegranate

ಬಾಳೆಹಣ್ಣು: ಸತು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ಬಾಳೆಹಣ್ಣುಗಳು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಮತ್ತು ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಹಾಗೂ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

Image result for banana

ಪಪ್ಪಾಯಿ: ಇದು ನಿಮ್ಮ ಚರ್ಮವನ್ನು ನಯವಾಗಿಸಲು ಸಹಾಯ ಮಾಡುತ್ತದೆ.

Image result for papaya

ಕಲ್ಲಂಗಡಿ: ಇದು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಟೋನ್ ಮಾಡುತ್ತದೆ.

Image result for watermelon

ಕಿವಿ: ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಕಿವಿ ನಿಮ್ಮ ಚರ್ಮವನ್ನು ಸೂಕ್ಷ್ಮಜೀವಿಗಳಿಂದ ರಕ್ಷಿಸುತ್ತದೆ ಹಾಗೂ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

Image result for kiwi

ನಿಮ್ಮ ಚರ್ಮವನ್ನು ಹಾರೈಕೆ ಮಾಡಿಕೊಳ್ಳಲು ಬೇರೆ ಎಲ್ಲಿಯೂ ಹೋಗಬೇಕಿಲ್ಲ. ಬದಲಿಗೆ ವಿವಿಧ ಬಗೆಯ ಹಣ್ಣುಗಳನ್ನು ತಿನ್ನಬೇಕು. ಹಾಗೂ ಹಣ್ಣುಗಳ ಸಿಪ್ಪೆಯನ್ನು ನಿಮ್ಮ ಮುಖಕ್ಕೆ ಹಚ್ಚಬೇಕು. ಇದನ್ನು ಬಳಕೆ ಮಾಡುವುದರಿಂದ ಯಾವುದೇ ಅಡ್ಡಪರಿಣಾಮಗಳು ಬರುವುದಿಲ್ಲ.

ಪಪ್ಪಾಯಿ ಹೇರ್ ಪ್ಯಾಕ್ ಬಳಸಿ, ಸದೃಢ ಆರೋಗ್ಯ ನಿಮ್ಮದಾಗಿಸಿ

#balkaninews #beautytips #healthytips #fruits #pomogranate