ಆರೋಗ್ಯಆಹಾರಜೀವನ ಶೈಲಿ

ಬೇಸಿಗೆಗೆ ಹೇಳಿ ಮಾಡಿಸಿದ ತುಳಸಿ ಬೀಜದ ಷರಬತ್ತು

ಬೆಂಗಳೂರು, ಮೇ.26:

ತುಳಸಿ ಬೀಜ ದೇಹದ ಉಷ್ಣತೆಯನ್ನು ಸಮತೋಲನವಾಗಿಸುವ ವಿಶೇಷ ಗುಣ ಹೊಂದಿದೆ. ಹಾಗಾಗಿ ಬೇಸಿಗೆಗೆಂದೇ ಹೇಳಿ ಮಾಡಿಸಿದ ಪೇಯ.

ಅಗತ್ಯ ಪದಾರ್ಥಗಳು:

ತುಳಸಿ ಬೀಜ-1-2 ಚಮಚ (10 ನಿಮಿಷ ನೆನೆಸಿದರೆ ಅರಳುತ್ತದೆ)

ಸಕ್ಕರೆ ಪಾಕ (ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ 5-10 ನಿಮಿಷ ಕುದಿಸಿದರೆ ಸಿರಪ್ ರೆಡಿ)

ನಿಂಬೆ ಹೋಳನ್ನು ¼ ಭಾಗವಾಗಿ ಹೆಚ್ಚಿ

ಮೆಣಸಿನಕಾಯಿ- ¼  ಭಾಗವಾಗಿ ಹೆಚ್ಚಿ

ಐಸ್ ಕ್ಯೂಬ್ – 10-12

ಉಪ್ಪು- ಚಿಟಿಕೆ

ಈ ಮೇಲೆ ತಿಳಿಸಿದ ಎಲ್ಲಾ ಪದಾರ್ಥವನ್ನು ಒಂದು ಬಾಟಲ್ ಅಥವಾ ಮಿಲ್ಕಶೇಕರ್ ಬಾಟಲ್ ಗೆ ಹಾಕಿ, ಐಸ್ ಕರಗುವವರೆಗೆ ಕುಲುಕಿದರೆ ತುಳಸಿ ಬೀಜದ ಷರಬತ್ತು ಸವಿಯಲು ಸಿದ್ಧ.

Image result for tulsi seeds juice for summer

ಆರೋಗ್ಯಕ್ಕೆ ಹಿತಕರ ಬಾಯಿಗೆ ರುಚಿಕರ ಈ ರಾಗಿ ಇಡ್ಲಿ

#balkaninews #tulasi #tulasiseedsjuice #tulasiseeds

 

Tags