ಬಣ್ಣಬಣ್ಣದ ಕೊಡೆಗಳ ಮೇಲೆ ಮಳೆಹನಿಗಳ ಚಿತ್ತಾರ

ಬೆಂಗಳೂರು, ಏ.11: ಮಳೆ ಬಂತೆಂದರೆ ಏನೋ ಒಂದು ರೀತಿಯ ಸಂಭ್ರಮ. ಮಳೆ ಬರುವ ಮೊದಲೇ ಮೋಡ ಆವರಿಸುವುದು, ನಂತರ ಗಾಳಿ, ಧೂಳು ಮತ್ತೆ ಹಾಯಾಗಿ ಬೀಸುವ ತಂಗಾಳಿ…ಕಡೆಗೆ ಹಂಚಿನ ಮೇಲಿನಿಂದ ನೀರು ಪಿಟಿಪಿಟಿಯಾಗಿ ಇಳಿಯುತ್ತಿದ್ದರೆ ಲೈಫೇ ರಿಫ್ರೆಶ್ ಆದಂತೆ ಅನಿಸುತ್ತದೆ. ಮಳೆಗಾಲ ಎಂದ ಕೂಡಲೇ ಮೊದಲು ನೆನಪಾಗುವುದು ಕೊಡೆ. ಮೋಡ ಕವಿದೊಡನೆ ಕೊಡೆ ಎಲ್ಲಿಟ್ಟೆಪ್ಪಾ ಎಂದು ಆಲೋಚಿಸುವವರೇ ಹೆಚ್ಚು. ಮೂರು ನಾಲ್ಕು ತಿಂಗಳ ಕಾಲ ಕಪಾಟಿನ ಒಳಗೆ ಮುದುಟಿ ಕುಳಿತಿರುವ ಕೊಡೆಗಳಿಗೂ ಈಗ ಸಂಭ್ರಮಿಸುವ ಕಾಲ. ಮಳೆಯ … Continue reading ಬಣ್ಣಬಣ್ಣದ ಕೊಡೆಗಳ ಮೇಲೆ ಮಳೆಹನಿಗಳ ಚಿತ್ತಾರ