ಬಾಯಾರಿಕೆ ನೀಗುವ ಕಲ್ಲಂಗಡಿಯ ಬಗ್ಗೆ ನಿಮಗೆಷ್ಟು ಗೊತ್ತು…?

ಬೆಂಗಳೂರು, ಮಾ.22: ಕಲ್ಲಂಗಡಿಯಲ್ಲಿರುವಷ್ಟು ನೀರಿನ ಪ್ರಮಾಣ ಬೇರೆ ಯಾವ ಹಣ್ಣಿನಲ್ಲೂ ಇಲ್ಲ. ಬಳಲಿದ ದೇಹಕ್ಕೆ ಬರಿ ನೀರು ಮಾತ್ರವಲ್ಲ, ಹಲವಾರು ಪೋಷಕಾಂಶಗಳು ಈ ಕಲ್ಲಂಗಡಿಯಿಂದ ದೊರಕುತ್ತದೆ. ಕುಕರ್ಬಿಟೇಸಿಯಿ ಕುಟುಂಬಕ್ಕೆ ಸೇರಿದ ಕಲ್ಲಂಗಡಿಯ ಮೂಲ ಆಫ್ರಿಕಾ. ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಈ ಹಣ್ಣನ್ನು ಇಷ್ಟಪಡದವರಾರು ಹೇಳಿ..? ದಣಿದ ದೇಹಕ್ಕೆ ಹೊಸ ಉತ್ಸಾಹ ನೀಡುವ ಕಲ್ಲಂಗಡಿ ಹಣ್ಣನ್ನು ಹಲವು ಖಾಯಿಲೆಗಳಿಗೆ ಔಷಧವನ್ನಾಗಿ ಉಪಯೋಗಿಸುತ್ತಾರೆ. ಇದರಲ್ಲಿ 92% ನೀರಿನ ಅಂಶವಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಜೊತೆಗೆ ಜೀರ್ಣ … Continue reading ಬಾಯಾರಿಕೆ ನೀಗುವ ಕಲ್ಲಂಗಡಿಯ ಬಗ್ಗೆ ನಿಮಗೆಷ್ಟು ಗೊತ್ತು…?