ಸೌಂದರ್ಯವರ್ಧಕ ಕಿವಿ ಹಣ್ಣು

ಮೂಲತಃ ವಿದೇಶದ ಹಣ್ಣು ಎಂದೇ ಕರೆಸಿಕೊಳ್ಳುವ ಕಿವಿ ಹಣ್ಣು ಖನಿಜಾಂಶಗಳ ಆಗರವೇ ಹೌದು. ಪೋಷಕಾಂಶಗಳು ಹೇರಳವಾಗಿರುವ ಕಿವಿ ಹಣ್ಣು ಸೌಂದರ್ಯವರ್ಧಕವೂ ಹೌದು. ಇದರಿಂದಲೂ ಫೇಸ್ ಮಾಸ್ಕ್ ತಯಾರಿಸಬಹುದು. ಕಿವಿ ಹಣ್ಣಿನಲ್ಲಿ ಅಗಾಧ ಪ್ರಮಾಣದಲ್ಲಿರುವ ವಿಟಮಿನ್ನುಗಳು ಮತ್ತು ಪ್ರೋಟೀನುಗಳು ಚರ್ಮವನ್ನು ಮೃದುವಾಗಿಡುತ್ತದೆ. ಜೊತೆಗೆ ಚರ್ಮದ ಕಾಂತಿಯನ್ನು ಕೂಡಾ ಇದು ಹೆಚ್ಚಿಸುತ್ತದೆ. ಇದೀಗ ಕಿವಿ ಹಣ್ಣಿನ ಫೇಸ್ ಮಾಸ್ಕ್ ತಯಾರಿಸುವ ಬಗೆಯನ್ನು ತಿಳಿಯೋಣ. ಕಿವಿ ಹಣ್ಣು ಮತ್ತು ಬಾದಾಮಿಯ ಸಹಾಯದಿಂದ ಅದ್ಭುತವಾದ ಫೇಸ್ ಮಾಸ್ಕ್ ತಯಾರಿಸಬಹುದು. ಯಾಕೆಂದರೆ ಕಿವಿ ಮತ್ತು … Continue reading ಸೌಂದರ್ಯವರ್ಧಕ ಕಿವಿ ಹಣ್ಣು