ಕೋಮಲವಾದ ತುಟಿಗಳ ಅಂದಕ್ಕೆ ಮಾಡಿ ನೋಡಿ ಸಕ್ಕರೆ ಸ್ಕ್ರಬ್

ಸಿಹಿ ಸ್ವಾದದ ವಿಶೇಷ ಗುಣ ಹೊಂದಿರುವ ಸಕ್ಕರೆ ಇಲ್ಲದೇ ನಾವಿರಲು ಸಾಧ್ಯವೇ ಇಲ್ಲ. ಒಂದರ್ಥದಲ್ಲಿ ನಮ್ಮ ಬೆಳಗ್ಗೆ ಶುರುವಾಗುವುದು ಸಕ್ಕರೆಯಿಂದಲೇ ಎಂದು ಹೇಳಬಹುದು. ಹೇಗಂತೀರಾ? ಬೆಳ್ಳಂ ಬೆಳಗ್ಗೆ ನಾವು ಕುಡಿಯುವ ಬಿಸಿ ಬಿಸಿಯಾದ ಚಹಾ ಅಥವಾ ಕಾಫಿಗೆ ಒಂದು ಚಮಚ ಸಕ್ಕರೆ ಬಿದ್ದರೇನೆ ಅದರ ಚೆಂದ… ಸಕ್ಕರೆ ಹಾಕಿದ ರುಚಿರುಚಿಯಾದ ಕಾಫಿ ಅಥವಾ ಚಹಾ ಕುಡಿಯುತ್ತಿದ್ದರೆ ಆಗುವ ಆನಂದವೇ ಬೇರೆ! ಇಂತಿಪ್ಪ ಸಕ್ಕರೆಯನ್ನು ಸೌಂದರ್ಯವರ್ಧಕ ವನ್ನಾಗಿ ಬಳಸಬಹುದು ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಅಂತೆಯೇ ಸೌಂದರ್ಯದ ಜೊತೆಗೆ … Continue reading ಕೋಮಲವಾದ ತುಟಿಗಳ ಅಂದಕ್ಕೆ ಮಾಡಿ ನೋಡಿ ಸಕ್ಕರೆ ಸ್ಕ್ರಬ್