ಜೀವನ ಶೈಲಿಫ್ಯಾಷನ್ಸೌಂದರ್ಯ

ಪಪ್ಪಾಯಿ ಹೇರ್ ಪ್ಯಾಕ್ ಬಳಸಿ, ಸದೃಢ ಆರೋಗ್ಯ ನಿಮ್ಮದಾಗಿಸಿ

ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆಯೂ ಅದೆಷ್ಟು ಕಾಳಜಿಯೂ ಅಷ್ಟೇ ಕಾಳಜಿ ತಮ್ಮ ಕೂದಲಿನ ಮೇಲೂ ಇದೆ. ಕೂದಲಿನ ಆರೈಕೆಗೂ ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ಅಂತೆಯೇ ರಾಸಾಯನಿಕ ಹೇರ್ ಪ್ಯಾಕ್ ಗಳ ಮೊರೆ ಹೋಗುವ ಬದಲು ನೈಸರ್ಗಿಕವಾಗಿ ದೊರೆಯುವ ಹಣ್ಣು, ತರಕಾರಿಗಳಿಂದಲೂ ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಸಾಧ್ಯ. ಅದರಿಂದ ನಿಮ್ಮ ಸುಂದರವಾದ ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುತ್ತದೆ ಮಾತ್ರವಲ್ಲ ಕೋಮಲವಾದ ಕೂದಲಿಗೆ ಯಾವುದೇ ತರಹದ ಹಾನಿಯಾಗುವುದಿಲ್ಲ. Image result for papaya hair packಮನೆಯಂಗಳದಲ್ಲಿ ಹೇರಳವಾಗಿ ಬೆಳೆಯುವ ಪಪ್ಪಾಯಿ ಬಳಸಿ ಕೂದಲಿನ ಸೌಂದರ್ಯವನ್ನು ಹೆಚ್ಚಿಸಬಹುದು. ಅದು ತುಂಬಾ ಸುಲಭ. ಮೊದಲಿಗೆ ಒಂದು ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಳ್ಳಬೇಕು. ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

ನಂತರ ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಬೇಕು. ಸುಮಾರು ಮೂವತ್ತು ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ.

ಪಪ್ಪಾಯಿ ಮತ್ತು ಮೊಸರಿನ ಹೇರ್ ಪ್ಯಾಕ್ ಬಳಸುವುದರಿಂದ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.Image result for papaya hair pack

ಸೌಂದರ್ಯವರ್ಧಕ ಕಿವಿ ಹಣ್ಣು

#papaya #papayafacepack #balkaninews #beautytips #papayahairpack #hairpack #papayaadvantages

Tags