ಆರೋಗ್ಯಆಹಾರಜೀವನ ಶೈಲಿ

ನಿಂಬೆ ಕಷಾಯ ಕುಡಿದಿದ್ದೀರಾ?

ರುಚಿ ರುಚಿಯಾದ ನಿಂಬೆ ಕಷಾಯವೂ ಉತ್ತಮ ಆರೋಗ್ಯಕ್ಕೆ ಸಹಕಾರಿ‌

ಬೇಕಾಗುವ ಸಾಮಗ್ರಿಗಳು:

ನಿಂಬೆಹಣ್ಣು  –2,

ಜೀರಿಗೆ – 3 ಚಮಚ,

ಮೆಣಸಿನಕಾಳು – 1 ರಿಂದ 2,

ತುಳಸಿ ಎಲೆ– 3,

ಉಪ್ಪು – ಚಿಟಿಕೆ,

ಕಲ್ಲುಸಕ್ಕರೆ – ಸ್ವಲ್ಪ,

ನೀರು – 3 ಲೋಟ

ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ನಿಂಬೆಹಣ್ಣು ಮತ್ತು ಉಳಿದ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಸಾಕು, ಬಿಸಿ ಬಿಸಿ ನಿಂಬೆ ಕಷಾಯ ಸಿದ್ಧ.

Image result for what are the health benefits of lemon decoction

ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಬಗ್ಗೆ ನಿಮಗೆ ತಿಳಿದಿದೆಯಾ…?

#balkaninews #lemon #lemonjuice #lemonkashaya

Tags