ಆರೋಗ್ಯಆಹಾರಜೀವನ ಶೈಲಿ

ಮನೆಯಲ್ಲೇ ಹೋಟೆಲ್ ರೀತಿ ಮಾಡುವ ದಮ್ ವಾಂಗಿ ಬಾತ್

ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯಲ್ಲಿ ದಮ್ ವಾಗಿಬಾತ್ ಮಾಡುವ ವಿಧಾನ ಹೀಗಿದೆ.

ಅಗತ್ಯ ಪದಾರ್ಥಗಳು:

ಬದನೆಕಾಯಿ – 5-6 ಹೆಚ್ಚಿದ್ದು

ದಪ್ಪಮೆಣಸಿನಕಾಯಿ -4-5 ಹೆಚ್ಚಿದ್ದು

ಬಟಾಣಿ – 1 ಕಪ್

ಈರುಳ್ಳಿ – 1 ಚಪ್ ಹೆಚ್ಚಿದ್ದು

ಶುಂಠಿ ಬೆಳ್ಳುಳ್ಳಿ ಪೇಸ್ಟ್‍ – 1 ಚಮಚ

ಟೊಮಾಟೊ -3-4 ಹೆಚ್ಚಿದ್ದು

ಕಾಯಿ – ಸ್ವಲ್ಪ

ವಾಂಗಿಬಾತ್ ಪೌಡರ್- 2-4 ಚಮಚ

ಪಲಾವ್ ಎಲೆ 1-2

ಮರಾಠಮೊಗ್ಗು -1

ಚಕ್ಕೆ -1-2

ಏಲಕ್ಕಿ -1

ಅನಾನಸ್ ಹೂ -1 (ಅಗತ್ಯ ಎನಿಸಿದರೆ ಹುಣಸೇರಸ ಕೂಡ ಹಾಕಬಹುದು)

ಇವೆಲ್ಲವನ್ನೂ ಎಣ್ಣೆಯಲ್ಲಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇದಕ್ಕೆ 1 ½ ಪಾವು ಅಕ್ಕಿ ಹಾಕಿ. ಸ್ವಲ್ಪ ಕುದ್ದ ನಂತರ ಉಪ್ಪು ಹಾಕಿ, ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿದರೆ ರುಚಿಕರ ರೆಸ್ಟೋರೆಂಟ್ ಶೈಲಿಯ ದಮ್ ವಾಂಗಿಬಾತ್ ಸವಿಯಲು ಸಿದ್ಧ.

Image result for ದಮ್ ವಾಂಗೀಬಾತ್

ಹಿರಿಯ ಕಲಾವಿದ ಶಂಕರ್ ಅಶ್ವತ್ ಮನೆಗೆ ಭೇಟಿ ಮಾಡಿದ ಪವರ್ ಸ್ಟಾರ್ ಪುನೀತ್

#balkaninews #vangibath #dumvangibath #vangibathrecipe

 

Tags