ಆರೋಗ್ಯಆಹಾರಜೀವನ ಶೈಲಿ

ತೂಕ ಕಡಿಮೆ ಮಾಡಬೇಕಾ? ಹೀಗಿರಲಿ ನಿಮ್ಮ ಲಂಚ್

ದೇಹದ ತೂಕ ಹೆಚ್ಚಿದೆ ಎಂದು ಯಾರೋ ಹೇಳಿದ ವಿಧಾನ ‌ಟ್ರೈ ಮಾಡಿ, ಹೆಲ್ತ್ ಹಾಳು ಮಾಡಿಕೊಳ್ಳಬೇಡಿ. ಪೋಷಕಾಂಶಯುಕ್ತ ಆಹಾರವನ್ನು ಕ್ರಮವಾಗಿ ಸೇವಿಸಿದರೆ  ತೂಕ ತನಗೆ ತಾನೆ ಇಳಿಯುತ್ತೆ. ಆರೋಗ್ಯ ಕೂಡ ಉತ್ತಮವಾಗಿ ಇರುತ್ತೆ.

ಅಗತ್ಯ ಪದಾರ್ಥಗಳು :

ಓಟ್ಸ್ -600ಗ್ರಾಂ

ಚಿರೋಂಜಿ ( ಚಾರೊಳಿ) -50 ಗ್ರಾಂ

ಪಿಸ್ತಾ, ಬಾದಾಮಿ, ಗೋಡಂಬಿ -150 ಗ್ರಾಂ

ಅಗಸೆಬೀಜ, ಕರಬೂಜದ ಬೀಜ, ಕುಂಬಳ ಬೀಜ -100ಗ್ರಾಂ

ಇವನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸಿ ಮಾಡಿ.

ಸಕ್ಕರೆ -30ಗ್ರಾಂ

ಜೇನುತುಪ್ಪ -3 ಚಮಚ

ನೀರು -1 ಕಪ್

ಬೆಣ್ಣೆ – 25  ಗ್ರಾಂ

ಇವೆಲ್ಲವನ್ನೂ ಪಾತ್ರೆಗೆ ಹಾಕಿ  5 ನಿಮಿಷ ಕುದಿಸಿರಿ.

ರೆಡಿ ಇರುವ ಮಿಕ್ಶರ್ ಜೊತೆ , ಕುದಿಸಿರುವ  ನೀರನ್ನು ಹಾಕಿ ಹದವಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಬೇಕಿಂಗ್ ಟ್ರೇಗೆ ಹಾಕಿ, 20 ನಿಮಿಷ ಓವನ್ ನಲ್ಲಿ ಇಟ್ಟರೆ ರೆಡಿ ಟು ಈಟ್. ಓವನ್ ಇಲ್ಲದಿದ್ದರೆ, ಬಾಣಲೆಯಲ್ಲಿ ಹೊಂಬಣ್ಣ ಬರುವತನಕ ಹುರಿಯಿರಿ. ಈ ಮಿಶ್ರಣವನ್ನು ಏರ್ ಟೈಟನರ್ ನಲ್ಲಿ ಹಾಕಿಟ್ಟು. 1 ತಿಂಗಳ ಕಾಲ ಬಳಸಬಹುದು. 1 ಕಪ್ ಓಟ್ಸ್ ಮಿಶ್ರಣಕ್ಕೆ ಮೊಸರು, ನಿಮಗಿಷ್ಟವಾಗುವ ಯಾವುದೇ ಹಣ್ಣನ್ನು ಹಾಕಿ ಮಧ್ಯಾಹ್ನದ ಊಟಕ್ಕೆ ಸೇವಿಸಿದರೆ, ಕೇವಲ 2 ತಿಂಗಳಲ್ಲಿ 10 ಕೆಜಿ ತೂಕ ಕಡಿಮೆ ಮಾಡಬಹುದು.

Image result for you should lose your weight doing this lunch

ಮುಖದ ಸೋಂಕು ನಿವಾರಿಸುವ ತುಳಸಿ ಫೇಸ್ ಪ್ಯಾಕ್

#balkaninews #weightloss #lunchtiming

Tags