ಸುದ್ದಿಗಳು

ಅನಾರ್ಕಲಿಯಲ್ಲಿ ಜಗಮಗಿಸಿದ ‘ಇನ್ಸ್ ಪೆಕ್ಟರ್ ವಿಕ್ರಂ’ ಚೆಲುವೆ ಭಾವನಾ!!

‘ಜಾಕಿ’, ‘ಟಗರು’ ಮುಂತಾದ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಭಾವನಾ ಮೆನನ್, ಸೋಶಿಯಲ್ ಮಿಡಿಯಾದಲ್ಲಿ ಆ್ಯಕ್ಟಿವ್ ಇರುತ್ತಾರೆ. ಕೇರಳದ ಬೆಡಗಿ ಭಾವನಾ ಮೆನನ್‌ ಸದ್ಯ ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ..

ಆಗಾಗ ಫೊಟೋಶೂಟ್ ಮಾಡಿಸುವ ಮೂಲಕ ಸುದ್ದಿಯಲ್ಲಿರುವ ಭಾವನಾ ಈ ಬಾರಿ ಡಿಫರೆಂಟ್ ಆಗಿ ಶೂಟ್ ಮಾಡಿಸಿದ್ದಾರೆ

ಐವರಿ ಬೀಜ್ ಅನಾರ್ಕಲಿಯಲ್ಲಿ ,ಮಿಂಟ್ ಗ್ರೀನ್  ನೆಟ್ ಹೊಂದಿರುವ ದುಪಟ್ಟಾದಲ್ಲಿ  ಭಾವನಾ ಮಿಂಚಿದ್ದಾಳೆ. ಇನ್ನು ಭಾವನಾ ಫೊಟೋಶೂಟ್ ಪ್ರಣವ್ ರಾಜ್ ಕ್ಲಿಕ್ಕಿಸಿದ್ದಾರೆ.

ಮುದ್ದು ಮುಖದ ಈ ಚೆಲುವೆ ಮುಂದೆ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ-2’ ನಲ್ಲಿ ಭವನಾ ಮೆನನ್ ಜೋಡಿಯಾಗಿ ಕಾಣಿಸಲಿದ್ದಾರೆ.

 

View this post on Instagram

 

📸 @pranavraaaj

A post shared by Bhavana Menon Naveen (@bhavanaofficial) on

 

View this post on Instagram

 

A post shared by Bhavana Menon Naveen (@bhavanaofficial) on

 

View this post on Instagram

 

📸 @pranavraaaj 👗 @labelmdesigners #bhavana #bhavanamenon

A post shared by Bhavana Menon Naveen (@bhavanaofficial) on

ಕಾಲನ್ನು 90 ಡಿಗ್ರಿ ಮೇಲಕ್ಕೆತ್ತಿ ಪೋಲ್ ಡ್ಯಾನ್ಸ್ ಮಾಡಿದ ನಟಿ ಅನಿತಾ

#bhavanamenon #bhavanamovies #bhavanamenonphotoshoot

Tags