ಸುದ್ದಿಗಳು

ಎಲ್ಲರೂ ಅಂದುಕೊಂಡಂತೆ ಅಲ್ಲ ಅಪ್ಪು..!

ಕನ್ನಡ ಸಿನೀರಂಗದಲ್ಲಿ ಅಪ್ಪು ಸರಳತೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಎಲ್ಲಾ ಇಲ್ಲದಂತೆ ಬದುಕುವ, ಎಲ್ಲೆಡೆ ಸಲ್ಲುವ ಸುಕುಮಾರ ಅಂದ್ರೆ ಅದು ಪುನೀತ್ ರಾಜ್‌ಕುಮಾರ್ ಒಬ್ಬರೇ..!

ಹೌದು ಅವರ ಅಭಿಮಾನಿಯೊಬ್ಬ ಅವರಿಗೆ ಅಣ್ಣಾವ್ರ ಪೆಂಡೆಂಟ್ ಇರುವ ಚಿನ್ನದ ಚೈನ್ ಒಂದನ್ನು ಮಾಡಿಸಿ ತಂದಾಗ ಅದನ್ನು ಅವರ ಕೊರಳಿಗೆ ಹಾಕಲು ಮುಂದಾದಾಗ ಅಪ್ಪು ಆ ಚೈನ್ ಅನ್ನು ಮರಳಿ ತಂದವರ ಕೊರಳಿಗೆ ಹಾರನ್ನಾಗಿ ಮಾಡಿ ಅಭಿಮಾನ ನಿಮ್ಮ ಮನಸಲ್ಲಿ ಅಷ್ಟು ಸಾಕು ಅದೇ ನಮಗೆ ಆಸ್ತಿ ಎಂದು ಮನೆತನವನ್ನ ಮೆರೆದಿದ್ದಾರೆ ಅಪ್ಪು. ಅದಿಕ್ಕೆ ಇವರನ್ನ ಕರೆಯೋದು “ಅಪ್ಪನ ಹಾದಿಯಲ್ಲಿ ಅವನೊಬ್ಬ ರಾಜಕುಮಾರ”..!!

#PunithRajkumar #Kannadafilmindustry #Kannada #Kannadaviral

 

Tags