ರಾಕಿಂಗ್ ಸ್ಟಾರ್ ಯಶ್ ಕಂಡ ದಸರಾ..

                                Balkani Dasara -2018 ಯಶ್ ಅವರ ತಂದೆಯ ಹತ್ತಿರ ಬಜಾಜ್ ಸ್ಕೂಟರ್  ಇತ್ತು. ಅದರಲ್ಲಿಯೇ ಯಶ್ ದ್ವಿಚಕ್ರ ವಾಹನ  ಓಡಿಸೋದು ಕಲಿತಿದ್ದು ಕೂಡ..ಆ ಗಾಡಿ ಎಂದರೆ ರಾಕಿಂಗ್ ಸ್ಟಾರ್ ಗೆ ತುಂಬಾ ಇಷ್ಟವಂತೆ. ಯಾಕೆಂದರೆ ಅದರಲ್ಲಿ ಹಲವಾರು ನೆನಪುಗಳು ಇನ್ನೂಉಳಿದುಕೊಂಡಿವೆಯಂತೆ..! ರಾಕಿಂಗ್ ಸ್ಟಾರ್ ಯಶ್ ಮೂಲತಃ ಮೈಸೂರಿನವರು. ಎಲ್ಲಾ ಹಬ್ಬವೂ ಯಶ್ ಗೆ ವಿಭಿನ್ನವಾಗಿರುತ್ತದೆ, ಆದರೆ … Continue reading ರಾಕಿಂಗ್ ಸ್ಟಾರ್ ಯಶ್ ಕಂಡ ದಸರಾ..