ಸುದ್ದಿಗಳು

ಬಾಕ್ಸ್ ಆಫೀಸ್ ನಲ್ಲಿ 10 ಸ್ಯಾಂಡಲ್ ವುಡ್ ಬಂಪರ್ ಫಿಲ್ಮ್ಸ್!!

ಒಂದೊಳ್ಳೆಯ ಸಿನಿಮಾ ಬಂದ್ರೆ ನಮ್ಮ ಕನ್ನಡ ನಾಡಿನ ಜನರು ಅದನ್ನು ಎತ್ತಿ ಹಿಡಿಯುತ್ತಾರೆ. ಒಳ್ಳೆಯ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ,ಎಲ್ಲವೂ ಚೆನ್ನಾಗಿದ್ರೆ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತೆ ಅನ್ನೋದ್ರಲ್ಲಿ ನೋ ಡೌಟ್.

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ, ಯು.ಎಫ್.ಓ ಪ್ರಾಬ್ಲಂ, ಮಲ್ಟಿಪ್ಲೆಕ್ಸ್ ಕಿರಿಕಿರಿ ತಪ್ಪಿದ್ದಲ್ಲ. ಇವೆಲ್ಲ ಇದ್ದರೂ,ಒಂದು ಸಿನಿಮಾ ಹತ್ತು ಕೋಟಿ ಕ್ಲಬ್ ಸೇರುತ್ತೆ ಅಂದ್ರೆ, ಅದು ದಾಖಲೆಯೇ ಸರಿ.

ರಿಲೀಸ್​ ಗೂ ಮುಂಚೆ ಯೂಟ್ಯೂಬ್​ ನಲ್ಲಿ ಸೌಂಡ್ ಮಾಡಿದ್ದ ‘ಕೆಜಿಎಫ್’ ರಿಲೀಸ್​ ಆದ್ಮೇಲೆ ಬಾಕ್ಸ್ ಆಫೀಸಲ್ಲಿ … ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ರಿಲೀಸ್ ಆಗಿದ್ದು, ಈ ಭಾಷಿಗರು ಕೂಡ ಸ್ಯಾಂಡಲ್​ವುಡ್​ ಕೆಜಿಎಫ್ ಅನ್ನು

Image result for kgfನೋಡುವಂತೆ ಮಾಡಿತು..

‘ಕುರುಕ್ಷೇತ್ರ’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ  ಹಾಗೂ ಬಹು ನಿರೀಕ್ಷಿತ ಚಿತ್ರ. ಇದು ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ 100 ದಿನದತ್ತ ಮುನ್ನುಗ್ಗುತ್ತಿದೆ.

Image result for kurukshetra kannada movie

ಮಾನವೀಯ ಸಂಗತಿ, ಅಪ್ಪ-ಮಗನ ಅನುಬಂಧ, ಕೌಟುಂಬಿಕ ಮೌಲ್ಯಗಳೇ ‘ರಾಜಕುಮಾರ’ ಸಿನಿಮಾದ ಜೀವಾಳ. ಈ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ, ಬೆಳ್ಳಿತೆರೆಯ ಮೇಲೆ ಅದ್ಭುತವಾಗಿ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಕಾರಣದಿಂದಾಗಿ ಸಿನಿಮಾ ಅಭಿಮಾನಿಗಳಿಗೆ  ಇಷ್ಟವಾಗಿತ್ತು. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಮಾಡಿತ್ತು.

Image result for rajakumara kannada movie

ಇನ್ನು ‘ದಿ ವಿಲನ್’‘ಯಜಮಾನ’ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ‘ಮುಂಗಾರು ಮಳೆ’(2006) ‘ಕಿರಿಕ್ ಪಾರ್ಟಿ’ ‘ಹೆಬ್ಬುಲಿ’ ‘ಟಗರು’ ಹೀಗೆ ಇನ್ನಷ್ಟು ಅನೇಕ ಸಿನಿಮಾಗಳು ಸ್ಯಾಂಡಲ್ ವುಡ್ ನ ಆಯಾಮವನ್ನೇ ಬದಲಾಯಿಸಿದೆ.

Image result for the villain kannada movie

Image result for yajamana 2019

Image result for mr and mrs ramachari

Image result for kirik party

Image result for mungaru male

 

ವಿಟ್ಲ ಪೊಲೀಸ್ ಠಾಣೆಯಲ್ಲಿ ಅದ್ದೂರಿಯಾಗಿ ನಡೆಯಿತು ಸೀಮಂತ

#kanandamovie #kgf #top10movies #kgf #yajamana

Tags