ಸುದ್ದಿಗಳು

ಕರ್ನಾಟಕ ರಾಜ್ಯೋತ್ಸವದ ಅಂದವನ್ನು ಹೆಚ್ಚಿಸುವ 10 ಹಾಡುಗಳು

ನವೆಂಬರ್ 1.. ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದುಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಹೀಗಾಗಿ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯೋತ್ಸವ ದಿನದಂದು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ.

ಅಂದ ಹಾಗೆ ಕನ್ನಡದ ವಿಚಾರಕ್ಕೆ ಬಂದರೆ ಕೆಲವು ಕನ್ನಡದ ಸಿನಿಮಾಗಳ ಹಾಡುಗಳು ನೆನಪಾಗುತ್ತವೆ. ಒಂದೊಂದು ಹಾಡುಗಳನ್ನುಎಷ್ಟೆಷ್ಟು ಬಾರಿ ಕೇಳ್ತಿವಿ ಎನ್ನುವುದರ ಬಗ್ಗೆ ಲೆಕ್ಕವೇ ಇರಲ್ಲ. ಕೇಳಿದ್ದ ಹಾಡುಗಳನ್ನೇ ಮತ್ತೆ ಮತ್ತೆ ಟ್ಯೂನ್ ಮಾಡ್ತೀವಿ. ಹೀಗೆ ನೆನಪಾಗುವ 10 ಹಾಡುಗಳು ಇಲ್ಲಿವೆ.

1 ಆಕಸ್ಮಿಕ: ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು

2 ಮೋಜುಗಾರ ಸೊಗಸುಗಾರ: ಕನ್ನಡವೇ ನಮ್ಮಮ್ಮ

3 ಅವಳೇ ನನ್ನ ಹೆಂಡ್ತಿ: ಕರುನಾಡ ತಾಯಿ ಸದಾ ಚಿನ್ಮಯಿ

4 ಮಲ್ಲ: ಕರುನಾಡೇ..


5 ಪಲ್ಲಕ್ಕಿ: ಅವ್ವ ಕಣೋ ಕನ್ನಡ

6 ಬೆಳ್ಳಿ ಕಾಲುಂಗುರ: ಕೇಳಿಸದೇ ಕಲ್ಲು ಕಲ್ಲಿನಲಿ

7 ಬೃಂದಾವನ: ಬೆಳ್ಳಂ ಬೆಳಗ

8 ಚಲಿಸುವ ಮೋಡಗಳು: ಜೇನಿನ ಹೊಳೆಯೋ

9 ಸಿಂಹಾದ್ರಿಯ ಸಿಂಹ: ಕಲ್ಲಾದರೆ ನಾನು

10 ಒಂದು ಸಿನಿಮಾ ಕಥೆ: ಕನ್ನಡ ಹೊನ್ನುಡಿ ದೇವಿಯನು..

ಬರೀ ಇವಿಷ್ಟೇ ಹಾಡುಗಳು.. ಇನ್ನು ಅನೇಕ ಸಿನಿಮಾಗಳ ಹಾಡುಗಳು ಕನ್ನಡದ ಅಂದವನ್ನು ಹೆಚ್ಚಿಸಿವೆ.

ಈ ವರ್ಷ ಮಹಾನ್ ಸಾಧನೆ ಮಾಡಿದ ‘ಉಗ್ರಂ’ ಬೆಡಗಿ ಹರಿಪ್ರಿಯಾ

#kannadasongs #kannadaMovie  #Rajkumar #Shivanna #Darshan #KannadaRajyothsava

Tags