ಸುದ್ದಿಗಳು

ವೈರಲ್ ಆಯ್ತು ’10 ಈಯರ್ ಚಾಲೆಂಜ್’!! ಸೆಲೆಬ್ರೆಟಿಗಳಿಗೂ ಬಂತು ಈ ಜ್ವರ!!!

ಚೆನ್ನೈ,ಜ.16:

ವರ್ಷ ವರ್ಷ ಸಾಮಾಜಿಕ ಜಾಲತಾಣದಲ್ಲಿ ಏನಾದರೂ ಹೊಸ ಚಾಲೆಂಜ್ ಎಂಬ ಕಾಂನ್ಸೆಪ್ಟ್ ಇಟ್ಟುಕೊಂಡು ಯುವಕರನ್ನು ಸೆಳೆಯುತ್ತಾರೆ. ಈ ವರ್ಷ ಇನ್ಸ್ಟಾಗ್ರಾಂ ನಲ್ಲಿ ಹೊಸ ಚಾಲೆಂಜ್ ಶುರುವಾಗಿದೆ.. ವೈರಲ್ ನಂತೆ ಇನ್ಸ್ಟಾಗ್ರಾಂ ಬಳಕೆದಾರರು 10 ವರ್ಷಗಳ ಹಿಂದೆ ಇದ್ದ ತಮ್ಮ ಫೋಟೋವನ್ನು ಹಾಕಿ ಮತ್ತು ಈಗ ಇರುವ ಫೋಟೋ ಹಂಚಿಕೊಳ್ಳುತ್ತಿದ್ದಾರೆ

ನಟಿ ಶ್ರುತಿ ಹಾಸನ್ ಚಾಲೆಂಜ್!

ವಯಸ್ಸಿನ ಮೂಲಕ ರೂಪಾಂತರ ಪ್ರಯಾಣಕ್ಕೆ ಕೊಲಾಜ್ ಸಾಕ್ಷಿಯಾಗಿದೆ. ಕೆಲವು ಪ್ರಸಿದ್ಧ ನಟರು ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವಾಗ, ಇತರರು ಕೇವಲ ಮೇಮ್ಸ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಇನ್ನು ಇದಕ್ಕೆ ಕಮಲ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ಕೂಡ ಹೊರತಾಗಿಲ್ಲ. ತಮ್ಮ ಹತ್ತು ವರ್ಷದ ಹಿಂದಿನ ಫೋಟೋವನ್ನು ಹಾಕಿ #10yearschallengeaccepted ಎಂದು ಹಾಕಿ ಎಲ್ಲರಿಗೂ ಬೆರೆಗನ್ನುಂಟು ಮಾಡಿದ್ದಾರೆ..

ರಮ್ಯಾ 10 ಈಯರ್ ಚಾಲೆಂಜ್

ಇನ್ನು ಮೋಹಕ ತಾರೆ ರಮ್ಯಾ ಕೂಡ ಈ ಚಾಲೆಂಜ್ ಸ್ವೀಕರಿಸಿದ್ದು.. ರಮ್ಯಾ ಮಾತ್ರ 10ವರ್ಷ ಹಿಂದೆ ಹೇಗೆ ಇದ್ದರೋ ಈಗಲೂ ಹಾಗೆಯೇ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ

 

View this post on Instagram

 

A little less than a decade. #10yearchallenge

A post shared by Divya Spandana/Ramya (@divyaspandana) on

Tags