ಅಪ್ಪು ಈ ಚಿತ್ರಕ್ಕೆ ಬರೋಬ್ಬರಿ 2 ವರ್ಷ !!

ಬೆಂಗಳೂರು,ಮಾ.25: ಪುನೀತ್ ರಾಜ್ ಕುಮಾರ ಅಭಿನಯದ ‘ರಾಜಕುಮಾರ’ 2 ವರ್ಷದ ಹಿಂದೆ ಬಿಡುಗಡೆಯಾಗಿ  ಚಂದನವನದಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿತ್ತು.. ಇದು ವರನಟ ರಾಜಕುಮಾರ್ ಹೆಸರಿನ ಚಿತ್ರದ ಟೈಟಲ್ಲೇ ಇರೋದು ಮತ್ತೊಂದು ವಿಶೇಷ..  ಸ್ಯಾಂಡಲ್‍ವುಡ್ ಪಾಲಿಗೆ ಅತ್ಯಂತ ವಿಶೇಷವಾದ ಚಿತ್ರ. ಪಕ್ಕಾ ಕೌಂಟುಂಬಿಕ ಹಾಗೂ ಕಮರ್ಷಿಯಲ್ ಚಿತ್ರವಾದ ‘ರಾಜಕುಮಾರ’ ಶತದಿನ ಆಚರಿಸಿತ್ತು. ಅಲ್ಲದೆ ಸ್ಯಾಂಡಲ್‍ವುಡ್‍ನ ಹಿಂದಿನ ಎಲ್ಲಾ ದಾಖಲೆಯನ್ನು ಈ ಚಿತ್ರ ಮುರಿದಿತ್ತು ಎಂಬುದು ಮತ್ತೊಂದು ವಿಶೇಷ. ಮಾರ್ಚ್ 24 ಕ್ಕೆ ಬರೋಬ್ಬರಿ 2 ಈ ಚಿತ್ರವನ್ನು ವಿಜಯ್ … Continue reading ಅಪ್ಪು ಈ ಚಿತ್ರಕ್ಕೆ ಬರೋಬ್ಬರಿ 2 ವರ್ಷ !!