ಸುದ್ದಿಗಳು

ಇಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಮತ ಚಲಾವಣೆ ಮಾಡಿದ ತೆಲುಗು ತಾರೆಯರು

ಹೈದ್ರಾಬಾದ್, ಏ.11:

17 ನೇ ಲೋಕಸಭಾ ಚುನಾವಣೆ ಇಂದಿನಿಂದ ಪ್ರಾರಂಭವಾಗಿದೆ. ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಬೆಳಗ್ಗೆ 7 ರಿಂದ ಆರಂಭವಾಗಿದೆ. ಜನ ಸಾಮಾನ್ಯರು ಕೂಡ ಮತದಾನ ಮಾಡುತ್ತಿದ್ದಾರೆ. ಇನ್ನೂ ಜನ ಸಾಮಾನ್ಯರಂತೆ ತೆಲುಗು ಸಿನಿ ಮಂದಿ ಕೂಡ ಮತದಾನ ಮಾಡಿದ್ದಾರೆ,

ಮತದಾನ ಮಾಡಿದ ಸ್ಟಾರ್ಸ್

ಹೌದು, ಆಂಧ್ರ ಹಾಗೂ ತೆಲಂಗಾಣದಲ್ಲಿ ಮತದಾನದ ಕಾವು ಜೋರಾಗಿದೆ. ಇಂದು ತೆಲುಗು ನಟ ಮೆಗಾ ಸ್ಟಾರ್ ಚಿರಂಜೀವಿ ಹಾಗೂ ಚಿರಂಜೀವಿ ಪತ್ನಿ ಮತ್ತು ಮಗಳು, ಮಗ, ರಾಮ್ ಚರಣ್ ಮತ್ತು ಪತ್ನಿ ಉಪಾಸನ, ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಜ್ಯೂನಿಯರ್ ಎನ್ ಟಿ ಆರ್ ದಂಪತಿ, ನಿರ್ದೇಶಕ ರಾಜಮೌಳಿ, ನಟ ಬಾಲಕೃಷ್ಣ ಸೇರಿದಂತೆ ಸಿನಿ ತಾರೆಯರು ಮತದಾನ ಮಾಡಿದ್ದಾರೆ.

ಫೋಟೋ ಹಂಚಿಕೊಂಡ ನಟರು

ಇನ್ನೂ ಮತದಾನವಾದ ಬಳಿಕ ಬೆರಳೀಗೆ ಶಾಹಿ ಹಾಕಿಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ ಸ್ಟಾರ್ ನಟ ನಟಿಯರು. ಅಷ್ಟೇ ಅಲ್ಲ ಮತದಾನ ಮಾಡೋದು ಎಲ್ಲರ ಹಕ್ಕು ಎಲ್ಲರು ತಪ್ಪದೇ ಮತದಾನ ಮಾಡಿ ಎಂಬ ಸಂದೇಶವನ್ನೂ ನೀಡಿದ್ದಾರೆ. ಇನ್ನೂ ಸಿನಿಮಾ ಶೂಟಿಂಗ್‌ನಲ್ಲಿರುವವರಿಗೆ ರಜೆ ನೀಡಲಾಗಿದ್ದು, ಮತದಾನ ಮಾಡುವಂತೆ ಹೇಳಿದ್ದಾರೆ.

samantha akkineni,, naga chaitanya vote

ravi teja lok sabha elections 2019

pawan kalyan vote

 

View this post on Instagram

 

Today is that 1 day which will decide how the next 1825 days should be. Pls cast your vote.

A post shared by Allu Arjun (@alluarjunonline) on

 

View this post on Instagram

 

We got inked! Did you? #GoandVote

A post shared by Jr NTR (@jrntr) on

‘ಜೋಶ್’ ಚಿತ್ರಕ್ಕೆ ಅಮೋಘ 10 ಹತ್ತುಗಳು, ಸಂತಸ ವ್ಯಕ್ತಪಡಿಸಿದ ಆಲ್ ಓಕೆ..!!!

#balkaninews #tollywood #telugumovies #2019lokhasabhaelection #tollywoodstars

Tags