ಜೀವನ ಶೈಲಿಫ್ಯಾಷನ್ಸಂಬಂಧಗಳುಸುದ್ದಿಗಳು

ಮಾಜಿ ಪ್ರೇಯಸಿ ಜೊತೆ ಕುಣಿಯುತ್ತಿರುವ ನಟ ಅಭಿಷೇಕ್ ಬಚ್ಚನ್ ಫೋಟೋ ವೈರಲ್ ….!

ಅಂಬಾನಿ ಮದುವೆಯಲ್ಲಿ ನೆರೆದ ಬಾಲಿವುಡ್ ದಂಡು

ಬೆಂಗಳೂರು,ಡಿ.13: ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ಆಗಿ ಈಗಾಗಲೇ 10 ವರ್ಷ ಕಳೆದಿದೆ. ಜೊತೆಗೆ ಇವರಿಬ್ಬರಿಗೆ ಒಂದು ಮುದ್ದಾದ ಆರಾಧ್ಯ ಎಂಬ ಮಗಳಿದ್ದಾಳೆ.  ಈ ಹಿಂದೆ, ಅಭಿಷೇಕ್ ಬಚ್ಚನ್   ಕರಿಷ್ಮಾ ಕಪೂರ್ ನ ಮದುವೆಯಾಗುವುದಾಗಿ ಹೇಳಲಾಗಿತ್ತು. ಇಬ್ಬರೂ 2002 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಕೆಲವೇ ತಿಂಗಳುಗಳಲ್ಲಿ ಅದನ್ನು ಮುರಿದರು.

ಕರಿಷ್ಮಾ ಕಪೂರ್  ಎಂಬ…ಮಾಜಿ ಪ್ರೇಯಸಿ !

ಹೌದು, ಅಂದು ಪ್ರೇಯಸಿ ಕರಿಷ್ಮಾ ಕಪೂರ್ ನ ಮದುವೆ ಆಗುವುದಾಗಿ ಹೇಳಿ ನಂತ್ರ ನಟಿ ಐಶ್ವರ್ಯ ರೈನ ಕೈ ಹಿಡಿದ ಅಭಿಷೇಕ್ ಬಚ್ಚನ್ ಇದನೆಲ್ಲಾ ಮರೆತು ಹೋಗಿದ್ದಾರೆ. ಸದ್ಯ ಅಂಬಾನಿ ಮದುವೆಗೆ ಈಡೀ ಬಾಲಿವುಡ್ ದಂಡು ನೆರೆದಿದ್ದು, ಅಲ್ಲಿ ಅಭಿಷೇಕ್ , ಐಶ್ವರ್ಯ ಹಾಗೂ ಕರಿಷ್ಮಾ ಕಪೂರ್ ಕೂಡ ಕಾಣಸಿಕೊಂಡಿದ್ದಾರೆ. ಜೊತೆಗೆ ಈ ಮೂವರೂ ಡ್ಯಾನ್ಸ್ ಮಾಡ್ತಿರೋ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಐಶು …!

ಸದ್ಯ, ಕರಿಷ್ಮಾ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಐಶ್ವರ್ಯಾ ರೈ ಬಚ್ಚನ್ ಕೂಡ ಇನ್ಸ್ಟಾಗ್ರ್ಯಾಮ್ ಖಾತೆಯನ್ನು ತೆರೆಯುವ ಮೂಲಕ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುತ್ತಾರೆ. “ಇದು ದಿನದ ಅಂತ್ಯದಲ್ಲಿ ಒಂದು ವ್ಯವಹಾರವಾಗಿದೆ, ಆದರೆ ಆ ಇಡೀ ಜಗತ್ತಿನಲ್ಲಿ ನಡೆಯುವ ನಾಟಕಕ್ಕೆ ನಾನು ಚಿತ್ರಿಸಲು ಇಷ್ಟವಿರಲಿಲ್ಲ, ಅದು ಜೀವನದ ಒಂದು ಮಾರ್ಗವಾಗಿದೆ, ಇದು ನಮ್ಮ ಮಕ್ಕಳು ಬೆಳೆಯುತ್ತಿರುವ ಜಗತ್ತು ಎಂದಿದ್ದಾರೆ..ಐಶ್ವರ್ಯಾ!

Tags

Related Articles