ಸುದ್ದಿಗಳು

ಹವಾ ಎಬ್ಬಿಸುತ್ತಿರುವ ‘ಡಾಲಿ’ ಧನಂಜಯ್ ಬರೆದ ಕವನ

ಕೆಲವು ದಿನಗಳ ಹಿಂದೆಯಷ್ಟೇ ನಟ ‘ಡಾಲಿ’ ಧನಂಜಯ್ ರನ್ನು ನಿರೂಪಕಿ ಅನುಶ್ರೀ ಸಂದರ್ಶನ ಮಾಡಿದ್ದರು. ಆ ಸಂದರ್ಶನದ ವಿಡಿಯೋ ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸುತ್ತಿದ್ದು, ಅಲ್ಲಿ ಅವರ ಬದುಕಿನ ಕುರಿತಂತೆ ನೋಡಬಹುದು.

 

View this post on Instagram

 

☺️🙏

A post shared by Dhananjaya (@dhananjaya_ka) on

ಇನ್ನು ಸಿನಿಮಾಗಾಗಿ ಕೆಲಸ ಬಿಟ್ಟು ಬಂದ ಧನಂಜಯ್ ‘ಡೈರೆಕ್ಟರ್ ಸ್ಪೆಷಲ್’ ಮೂಲಕ ನಾಯಕನಟರೂ ಆದರು. ಹಾಗೆಯೇ ಕನ್ನಡ ಭಾಷೆಯ ಮೇಲಿದ್ದ ಪ್ರೀತಿಗೆ ಕೆಲವೊಮ್ಮೆ ಕವನಗಳನ್ನು ಬರೆಯುತ್ತಿದ್ದರು. ಅದನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ ಧನಂಜಯ್ ಹೇಳಿದ್ದ ಕವನ ಟ್ರೆಂಡ್ ಆಗಿದ್ದು. ಅವರ ಅಭಿಮಾನಿಗಳು ತಮ್ಮ ಕಾರು, ಬೈಕ್ ಹಾಗೂ ವಾಹನಗಳ ಮೇಲೆ ಈ ಕವನ ಬರೆಸಿಕೊಂಡಿದ್ದಾರೆ. ಈ ಕುರಿತಂತೆ ಸ್ವತಃ ಧನಂಜಯ್, ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಟ್ರಸ್ಟಿಂಗ್ ಆಗಿದೆ‌ ‘ಜಂಟಲ್ ಮನ್’ ಟ್ರೈಲರ್

#Dhananjay #DhananjayPoem #DollyDhananjay #SandalwoodMovies  ‍#KannadaSuddigalu

Tags