ಸುದ್ದಿಗಳು

ಮಹೇಶ್ ಬಾಬು ಪುತ್ರಿ ಸಿತಾರ ಡ್ಯಾನ್ಸ್ ವಿಡಿಯೋ ವೈರಲ್…!!!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಪುತ್ರಿ ಸಿತಾರಾ ಸ್ಟಾರ್ ನಟರ ಮಕ್ಕಳಲ್ಲಿ ಒಬ್ಬರು. ಇತ್ತೀಚೆಗಷ್ಟೇ ಸಿತಾರಾ  7ನೇ ವರ್ಷಕ್ಕೆ ಕಾಲಿಟ್ಟು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಸಿತಾರಾ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.

ಮಹೇಶ್ ಬಾಬು ಪತ್ನಿ ನಮ್ರತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳು ಸಿತಾರಾ ತಮ್ಮ ತಂದೆ ಮಹೇಶ್ ಬಾಬುರವರ ಬ್ಲಾಕ್ ಬಸ್ಟರ್ ‘ಮಹರ್ಷಿ’ ಚಿತ್ರದ ಪಾಲಾ ಪಿಟ್ಟಾ ಎಂಬ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಬಹಳಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.Image result for mahesh babu daughter

ನಟ ಮಹೇಶ್ ಬಾಬು ತಮ್ಮ ಕೆಲಸದಲ್ಲಿ ಎಷ್ಟೇ ನಿರತರಾಗಿದ್ದರೂ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮಾತ್ರ ಮರೆಯುವುದಿಲ್ಲ. ಹಾಗೂ ನಮ್ರತಾರವರು ಕೂಡ ತಮ್ಮ ಮಗ ಹಾಗೂ ಮಗಳ ಫೋಟೊ ಹಾಗೂ ವಿಡಿಯೋಗಳನ್ನು ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

 

View this post on Instagram

 

❤️

A post shared by Namrata Shirodkar (@namratashirodkar) on

 

View this post on Instagram

 

Ufff ! How adorable are u ! U give me reason to smile everyday ❤️❤️❤️

A post shared by Namrata Shirodkar (@namratashirodkar) on

ಕೋಮಲವಾದ ತುಟಿಗಳ ಅಂದಕ್ಕೆ ಮಾಡಿ ನೋಡಿ ಸಕ್ಕರೆ ಸ್ಕ್ರಬ್

 #maheshbabu #maheshbabumovies #maheshbabuinstagram #maheshbabudaughter 

Tags