ವೈರಲ್ ನ್ಯೂಸ್ಸುದ್ದಿಗಳು

ನೋಡಿ ಸ್ವಾಮಿ ನಾವಿರೋದೇ ಹೀಗೆ: ಶಂಕರ್ ನಾಗ್ ಡ್ರಾಮಾ ವಿಡಿಯೋ ವೈರಲ್

ಕನ್ನಡ ಚಿತ್ರರಂಗ ಕಂಡ ಅತ್ಯದ್ಬುತ ನಟ ಮತ್ತು ನಿರ್ದೇಶಕರಲ್ಲಿ ಒಬ್ಬರು ದಿವಂಗತ ಶಂಕರ್ ನಾಗ್.  ಇಂದು ಅವರು ನಮ್ಮನ್ನೆಲ್ಲಾ ಅಗಲಿದ್ದರೂ ಸಹ ಮಾನಸಿಕವಾಗಿ ಜೊತೆಯಾಗಿದ್ದಾರೆ.

ಅಂದಹಾಗೆ ಶಂಕರ್ ನಾಗ್ ರವರು ಚಿತ್ರರಂಗಕ್ಕೆ ಬರುವ ಮುನ್ನ ಮತ್ತು ಬಂದ ಮೇಲೂ ಸಹ ನಾಟಕಗಳಲ್ಲಿ ನಟಿಸುತ್ತಿದ್ದರು. ಹೀಗಾಗಿ ನಾಟಕರಂಗದಲ್ಲಿದ್ದ ಇವರು ಮತ್ತು ಇವರ ಪತ್ನಿ ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ ನಾಟಕ ಮಂದಿರ ಸಹ ನಿರ್ಮಿಸಿದ್ದರು.

ವಿಶೇಷವೆಂದರೆ ಇವರು ನಟಿಸಿರುವ ‘ಒಂದಾನೊಂದು ಕಾಲದಲ್ಲಿ’ ನಾಟಕದ ಐದಾರು ನಿಮಿಷದ ಕ್ಲಿಪಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮಂಜುಳಾ ಅವರ ಜನುಮ ದಿನದ ಸವಿನೆನಪು

#ShankarNag #ShankarNagMovies #ShankarNagDrama #Ondanodukaladalli  #kannadaSuddigalu

Tags