ಜನ್ಮದಿನದ ಸಂಭ್ರಮದಲ್ಲಿ ಸುಪ್ರಿಂ ಸ್ಟಾರ್ ಶಶಿಕುಮಾರ್

ಸ್ಯಾಂಡಲ್ ವುಡ್ ನ ಸುಪ್ರಿಂ ಸ್ಟಾರ್ ಶಶಿಕುಮಾರ್ ಇಂದು ಜನುಮದಿನದ ಸಂಭ್ರಮದಲ್ಲಿದ್ದಾರೆ. ಚಿತ್ರರಂಗ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಇವರು ಸದ್ಯ ‘ಏಕ್ ಲವ್ ಯಾ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬರೀ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಗುರುತಿಸಿಕೊಂಡಿರುವ ಶಶಿಕುಮಾರ್ ‘ಯುದ್ದಕಾಂಡ’ ಮತ್ತು ‘ಚಿರಂಜೀವಿ ಸುಧಾಕರ’ ಚಿತ್ರಗಳ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಪ್ರಾರಂಭದಲ್ಲಿ  ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ನಾಯಕನಾಗಿಯೂ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದರು. ಇವರು ನೂರಾರು ಕಾಲ ಸುಖವಾಗಿರಲಿ ಎಂದು ಬಾಲ್ಕನಿ ನ್ಯೂಸ್ ಹಾರೈಸುತ್ತದೆ. … Continue reading ಜನ್ಮದಿನದ ಸಂಭ್ರಮದಲ್ಲಿ ಸುಪ್ರಿಂ ಸ್ಟಾರ್ ಶಶಿಕುಮಾರ್