ಸುದ್ದಿಗಳು

ಶಿವಣ್ಣ ದಂಪತಿಗಳ ಫೋಟೋಗೆ ಮೆಚ್ಚುಗೆಯ ಸುರಿಮಳೆ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇದೀಗ ಪತ್ನಿಯೊಂದಿಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಸದ್ಯ ಶಿವಣ್ಣ ರೊಮ್ಯಾಂಟಿಕ್ ಮೂಡ್ ನಲ್ಲಿದ್ದು, ‘ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ’ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಶಿವಣ್ಣ ‘ಭಜರಂಗಿ-2’ ಚಿತ್ರದಲ್ಲಿ ನಟಿಸುತ್ತಿದ್ದು, ‘ದ್ರೋಣ’ ಬಿಡುಗಡೆಗೆ ಸಿದ್ದವಾಗಿದೆ.

ಹಾಫ್ ಸೆಂಚುರಿ ಬಾರಿಸಿದ ಶ್ರೀ ಮುರುಳಿ ‘ಭರಾಟೆ’

#ShivarajKumar #GeethaShivarajkumar #KannadaSuddigalu

Tags