ಸುದ್ದಿಗಳು

‘Always ನಾನು ಪಾಸಿಟಿವ್’ ಎಂದ ‘ರಂಗನಾಯಕಿ’ ಅದಿತಿ ಪ್ರಭುದೇವ

ಕಿರುತೆರೆ ಲೋಕದಿಂದ ಬೆಳ್ಳಿತೆರೆಗೆ ಬಂದು ಗುರುತಿಸಿಕೊಂಡಿರುವ ಅದಿತಿ ಪ್ರಭುದೇವ ಸದ್ಯ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ನಟಿಸಿರುವ ‘ರಂಗನಾಯಕಿ’ ಚಿತ್ರವು ಎರಡನೇ ಕಾಲಿಟ್ಟು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಸದ್ಯ ಅದಿತಿ ‘ಬ್ರಹ್ಮಚಾರಿ’, ‘ತೋತಾಪುರಿ’, ‘ಒಂಭತ್ತನೇ ಅದ್ಭುತ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಇವರನ್ನು ಲಕ್ಕಿ ನಟಿ ಎಂದೇ ಗುರುತಿಸಿಲಾಗುತ್ತಿದೆ. ಆದರೆ, ಮೊನ್ನೆಯಷ್ಟೇ ಖಾಸಗಿ ವಾಹಿನಿಯೊಂದು ಇವರನ್ನು ಅನ್ ಲಕ್ಕಿ ಗರ್ಲ್ ಎಂದು ಕರೆದಿತ್ತು.

ಈ ಕುರಿತಂತೆ ನಾನು ‘99% ಕೆಲಸ 1% ಮಾತ್ರ’ ಅದೃಷ್ಟ ನಂಬುತ್ತೇನೆ ಎಂದಿದ್ದರು.  ಸದ್ಯ ಮೂರ್ನಾಲ್ಕು ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಅವರು, ‘Always ನಾನು ಪಾಸಿಟಿವ್’ ಎಂದು ಬರೆದುಕೊಂಡಿದ್ದಾರೆ.

ಜನ್ಮದಿನ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಫರ್ಧಿ ಚೈತ್ರಾ ಕೋಟೂರ್

#AdithiPrabudeva #AdithiPrabudevaMovie #Ranganayaki #FIlmnews

Tags