ಸ್ಯಾಂಡಲ್ ವುಡ್ ನಟಿಯ ಹಾಟ್ ಹಾಟ್ ಫೋಟೋ ವೈರಲ್

ಸ್ಯಾಂಡಲ್ ವುಡ್ ನಲ್ಲಿ ನಟಿಮಣಿಯರು ಕೆಲವೊಬ್ಬರು ಮರೆಯಾಗುತ್ತಾರೆ. ಇಲ್ಲಿ ಇಲ್ಲಾಂದ್ರೂ ಸರಿ ಬೇರೆ ಭಾಷೆಗಳಲ್ಲಿ ಬ್ಯುಸಿ ಇರ್ತಾರೆ. ಅಂತಹ ಸಾಲಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆ ‘ವೀರ ಕನ್ನಡಿಗ’ ಸಿನಿಮಾದಲ್ಲಿ ಚಿತ್ರಾ ಎಂಬ ಪಾತ್ರದಲ್ಲಿ ಮಿಂಚಿರುವ ನಟಿ ಅನಿತಾ ಹಸ್ಸನಂದನಿ ಇದರ ಜತೆಗೆ ‘ಹುಡುಗ ಹುಡುಗಿ’ ಹಾಗೂ ‘ಗಂಡುಗಲಿ ಕುಮಾರ ರಾಮ’ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ ಅನಿತಾ. ಸದ್ಯಕ್ಕೆ ಹಿಂದಿ ಧಾರಾವಾಹಿಗಳಲ್ಲಿ ಅನಿತಾ ಫುಲ್ ಬ್ಯುಸಿ. ಅನಿತಾ ಉದ್ಯಮಿ ರೋಹಿತ್ ಅವರನ್ನು ಮದುವೆಯಾಗಿದ್ದು, ಇವರಿಬ್ಬರ ಫೋಟೋಗಳು … Continue reading ಸ್ಯಾಂಡಲ್ ವುಡ್ ನಟಿಯ ಹಾಟ್ ಹಾಟ್ ಫೋಟೋ ವೈರಲ್