ಸುದ್ದಿಗಳು

ತಾಜ್ ಮಹಲ್ ನೋಡಿ ಕೊಂಡಾಡಿದ ಕಾಜಲ್

ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ ಮೊದಲ ಬಾರಿಗೆ ತಮ್ಮ ಕುಟುಂಬದವರ ಜೊತೆ ಜನಪ್ರಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ.

ಕಾಜಲ್ ತಾಜ್ ಮಹಲ್ ಗೆ ಭೇಟಿ ನೀಡಿದ್ದು, ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ತಾಜ್ ಮಹಲ್ ಭೇಟಿ ನೀಡಿರುವ ಕಾಜಲ್ ಬಗೆ ಬಗೆಯ ಭಂಗಿಯನ್ನು ನೀಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.Image may contain: 2 people, people smiling, outdoorಮೊದಲ ಬಾರಿಗೆ ತಾಜ್ ಮಹಲ್ ನೋಡಿ ರೋಮಾಂಚನವಾಗಿದೆ. ಇದರ ಬಗ್ಗೆ ಕೇಳಿದ್ದೇ, ಆದರೆ, ಇಂತಹ ಭವ್ಯ ಸ್ಮಾರಕವನ್ನು ನೋಡಿದ ಮೇಲೆ ನನ್ನ ಮನಸ್ಸಿನಲ್ಲಿ ಶಾಶ್ವತವಾದ ಪ್ರಭಾವ ಬೀರಿದೆ. ತನ್ನ ಕುಟುಂಬದವರೊಡನೆ ಇಲ್ಲಿಗೆ ಭೇಟಿ ನೀಡಿದ್ದು, ತುಂಬಾ ಖುಷಿಕೊಟ್ಟಿದೆ ಎಂದು ಹೇಳಿದ್ದಾರೆ.

ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಜನಪ್ರಿಯತೆಯನ್ನು ಹೊಂದಿರುವ ಕಾಜಲ್ ಹಿಂದಿ ಚಿತ್ರಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ. ಸದ್ಯ ‘ಇಂಡಿಯನ್ 2’ ಚಿತ್ರದಲ್ಲಿ ನಿರತರಾಗಿದ್ದಾರೆ.

Image may contain: 1 person, smiling, outdoor

Image may contain: 1 person, smiling, outdoor

Image may contain: 5 people, people smiling, outdoor

ಬಾಲಿವುಡ್ ನಲ್ಲಿ ಕಾಜಲ್ ಸಂಭಾವನೆ ಇಷ್ಟೊಂದಾ?

Tags