‘ನಕ್ಷೆ’ ಹುಡುಕಾಟದಲ್ಲಿ ‘ದಿಯಾ’

‘ದಿಯಾ’ ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ಖುಷಿ, ಈಗ ಮತ್ತೊಂದು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೆಸರು ‘ನಕ್ಷೆ’. ಈ ಚಿತ್ರದಲ್ಲಿ ಅರ್ಚನಾ ಶೆಟ್ಟಿ, ಸುಮನ್ ನಗರ್ಕರ್ ಹಾಗೂ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಹೊಸ ಸಿನಿಮಾದ ಸಂಪೂರ್ಣ ಮಾಹಿತಿಯನ್ನು ಮಾ.೨೫ ರ ಬೆಳಗ್ಗೆ ೧೦ ಗಂಟೆಗೆ ನೀಡುವುದಾಗಿ ಖುಷಿ ಇನ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ದಿಯಾ’ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖುಷಿ ಎಲ್ಲರ ಮನ ಗೆದಿದ್ದರು. ತಮ್ಮ ಮುಂದಿನ ಸಿನಿಮಾದಲ್ಲಿ ಯಾವ … Continue reading ‘ನಕ್ಷೆ’ ಹುಡುಕಾಟದಲ್ಲಿ ‘ದಿಯಾ’