ವಿದೇಶಿ ಪ್ರವಾಸದಲ್ಲಿ ‘ಟಗರು’ ಪುಟ್ಟಿ ಮಾನ್ವಿತಾ

‘ದುನಿಯಾ’ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಮಾನ್ವಿತಾ ಕಾಮತ್. ಈ ಚಿತ್ರದ ಬಳಿಕ ‘ಟಗರು’ ಚಿತ್ರದಲ್ಲಿ ನಟಿಸಿ ‘ಟಗರು ಪುಟ್ಟಿ’ ಎಂಬ ಹೆಸರನ್ನು ಪಡೆದರು. ಸದ್ಯ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಮಾನ್ವಿತಾ ಇದೀಗ ಲಂಡನ್ ನಲ್ಲಿದ್ದು, ಜಾಲಿಯಾಗಿ ಟ್ರಿಪ್ ಕೈಗೊಂಡಿದ್ದು, ವಿವಿಧ ರೀತಿಯಲ್ಲಿ ಫೋಸ್ ಕೊಡುತ್ತಾ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಮಾನ್ವಿತಾ ನಟನೆಯ ‘ಇಂಡಿಯಾ ವರ್ಸಸ್ ಲಂಡನ್’ ಮತ್ತು ‘ರಿಲ್ಯಾಕ್ಸ್ ಸತ್ಯ’ ಸಿನಿಮಾಗಳು … Continue reading ವಿದೇಶಿ ಪ್ರವಾಸದಲ್ಲಿ ‘ಟಗರು’ ಪುಟ್ಟಿ ಮಾನ್ವಿತಾ