ಸುದ್ದಿಗಳು

ಹೊಸ ಅವತಾರದಲ್ಲಿ “ರಾಜಕುಮಾರ” ನ ರಾಣಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಿಯಾ ಆನಂದ್ ಇದೀಗ ನ್ಯೂ ಲುಕ್ ನಲ್ಲಿ ಕಾಣಿಸಿದ್ದು, ಸೋಶೀಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸಿದ್ದಾರೆ.Imageಹೌದು, ಪ್ರಿಯಾ ಆನಂದ್ ಇದೀಗ ಬಿಳಿ ಹಾಗೂ ಹಸಿರು ಬಣ್ಣದ ಸೀರೆ ಧರಿಸಿದ್ದು, ನೋಡುಗರನ್ನು ಇನ್ನೊಮ್ಮೆ, ಮಗದೊಮ್ಮೆ ನೋಡುವಂತೆ ಮಾಡಿದ್ದಾರೆ.

ಇಷ್ಟೇ ಅಲ್ಲದೇ ಪ್ರಿಯಾ ಆನಂದ್ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಸಖತ್ ಟ್ರೆಂಡ್ ಆಗಿದೆ. ಈ ಫೋಟೋ ನೋಡಿದ ಪ್ರತಿಯೊಬ್ಬರೂ ಕೂಡ ಫಿದಾ ಆಗಿದ್ದಾರೆ. ಅಷ್ಟರ ಮಟ್ಟಿಗೆ ಪ್ರಿಯಾ ಲುಕ್ ಎಂತವರನ್ನು ಮೋಡಿ ಮಾಡುವಂತಿದೆ.Imageಈಗಾಗಲೇ ಪ್ರಿಯಾ ಆನಂದ್ ಕನ್ನಡ ಅಷ್ಟೇ ಅಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದು, ಜನಪ್ರಿಯತೆ ಪಡೆದಿದ್ದಾರೆ.Image

ಅಪಶಕುನವಾದಳಾ ರಾಜಕುಮಾರನ ಬೆಡಗಿ ಪ್ರಿಯಾ ಆನಂದ್..?

Tags