ಸುದ್ದಿಗಳು

ಫೋಟೋ ಶೂಟ್ ನಲ್ಲಿ ಮಿಂಚುತ್ತಿರುವ ‘ಗಣಪನ’ ಚೆಲುವೆ

ಸಂತೋಷ್ ಬಾಲರಾಜ್ ನಟನೆಯ ‘ಗಣಪ’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ಪ್ರಿಯಾಂಕಾ ತಿಮ್ಮೇಶ್. ಈ ಚಿತ್ರದ ಬಳಿಕ ಅವರು ಪ್ರೇಕ್ಷಕರ ಗಮನ ಸೆಳೆದರು. ಗಣೇಶ್ ರೊಂದಿಗೆ ತಂಗಿಯಾಗಿ ‘ಪಟಾಕಿ’ ಚಿತ್ರದಲ್ಲಿ ನಟಿಸಿದರೂ ಸಹ ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸದ್ಯ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದು, ಅವುಗಳನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ತಮಿಳು, ಮಲೆಯಾಳಂ ಚಿತ್ರರಂಗದಲ್ಲೂ ಗುರುತಿಸಿಕೊಂಡು ಜನಪ್ರಿಯರಾಗಿರುವ ಇವರು ಕನ್ನಡದಲ್ಲಿ ಕನ್ನಡದಲ್ಲಿ ‘ಭೀಮಸೇನ ನಳಮಹಾರಾಜ’ ಹಾಗೂ ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಪೋಸ್ಟರ್ ಔಟ್: ಅಮೀರ್ ಲುಕ್ ನೋಡಿ ಟ್ರೆಂಡ್ ಆಯ್ತು ಈ ವರ್ಡ್!

#PriyankaThimmesh #PriyankaThimmeshMovie  #PriyankaThimmeshInstagram #PriyankaThimmeshPhotoshoot

Tags