ನಟನಾ ಕ್ಷೇತ್ರದಲ್ಲಿ ‘ಮಿಂಚು’ತ್ತಿರುವ ರಾಧಿಕಾ!!

ಬೆಂಗಳೂರು.ಮಾ.18: ಸಾಂಸ್ಕೃತಿಕ ನಗರಿ ಮೈಸೂರಿನ ಈ ಚೆಂದುಳ್ಳಿ ಚೆಲುವೆ ಇಂದು ನಟನಾ ಲೋಕದಲ್ಲಿ ‘ಮಿಂಚು’ತ್ತಿರುವ ಸುಂದರಿ. ಈಕೆಗೆ ತಾನೊಬ್ಬಳು ನಟಿಯಾಗಬೇಕು, ಬಣ್ಣದ ಲೋಕದಲ್ಲಿ ತಾನೂ ಕೂಡ ಮಿನುಗಬೇಕು ಎಂಬ ಯಾವೊಂದು ಆಸೆ ಇರಲಿಲ್ಲ. ಬಹುಶಃ ಅದೃಷ್ಟ ಎಂದರೆ ಇದೇ ಇರಬೇಕೇನೋ? ಬಯಸದೇ ಬಂದ ಅವಕಾಶವನ್ನು ಬದಿಗೊತ್ತದೇ ಸದುಪಯೋಗ ಪಡಿಸಿಕೊಂಡು ನಟನಾ ಲೋಕದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಅರಮನೆ ನಗರದ ಬೆಡಗಿ ಹೆಸರು ರಾಧಿಕಾ ಮಿಂಚು. ಎಂ.ಕಾಂ ಪದವೀಧರೆಯಾಗಿರುವ ರಾಧಿಕಾ ಮಿಂಚು ನಟನಾ ಕ್ಷೇತಕ್ಕೆ ಪಾದಾರ್ಪಣೆ ಮಾಡಿದ್ದು ಆಕಸ್ಮಿಕ. … Continue reading ನಟನಾ ಕ್ಷೇತ್ರದಲ್ಲಿ ‘ಮಿಂಚು’ತ್ತಿರುವ ರಾಧಿಕಾ!!