‘ಒಂದು ಸ್ಮೈಲ್ ಕೊಡಿ’ ಎಂದ ರಶ್ಮಿಕಾ ಮಂದಣ್ಣ

‘ಕಿರಿಕ್’ ಬೆಡಗಿ ಎಂದೇ ಜನಪ್ರಿಯಗೊಂಡಿರುವ ನಟಿ ರಶ್ಮಿಕಾ ಏನೇ ಮಾಡಿದರೂ ಸಹ ಸದಾ ಸುದ್ದಿಯಲ್ಲಿರುತ್ತಾರೆ. ಅಂದ ಹಾಗೆ ಅವರು ಇತ್ತಿಚೆಗಷ್ಟೇ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದರು. ಈ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ  ಕಾರ್ಯಕ್ರಮದ ಬಗ್ಗೆ ನೆನಪುಗಳನ್ನು ಮಾಡಿಕೊಂಡ ರಶ್ಮಿಕಾ, ಈ ತಾವು ಮಿಂಚಿದ ಫೋಟೋ ಶೇರ್ ಮಾಡಿದ್ದಾರೆ. ಹಾಗೆಯೇ ‘ನಿಮ್ಮ ಮುಂದೆ ಯಾರಾದರೂ ನಗುವಿಲ್ಲದೆ ಬೇಸರದಿಂದಿದ್ದರೆ ನಿಮ್ಮ ನಗುವನ್ನು ಅವರಿಗೆ ಕೊಡಿ. ಅಂದ್ರೆ ನೀವು ಕೂಡ ನಕ್ಕುಬಿಡಿ’ … Continue reading ‘ಒಂದು ಸ್ಮೈಲ್ ಕೊಡಿ’ ಎಂದ ರಶ್ಮಿಕಾ ಮಂದಣ್ಣ