ಸುದ್ದಿಗಳು

ಟ್ರೆಡಿಷನಲ್ ಲುಕ್ ನಲ್ಲಿ ಮುದ್ದು ಗೊಂಬೆ ರೂಪಿಕಾ

ಚಂದನವನದ ಕ್ಯೂಟ್ ಗೊಂಬೆ ರೂಪಿಕಾ ಇದೀಗ ಹೊಸತೊಂದು ಫೋಟೋಶೂಟ್ ಮಾಡಿಸುವ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ.ಬಾಲ ಕಲಾವಿದೆಯಾಗಿ ಸಿನಿಮಾ ಜರ್ನಿ ಶುರುಮಾಡಿದ ರೂಪಿಕಾ ಇದೀಗ ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್ ನಲ್ಲಿ ಸಖತ್ ಸ್ಟೈಲೀಶ್ ಆಗಿ ಕಾಣುತ್ತಿದ್ದಾರೆ. ಇಷ್ಟೇ ಅಲ್ಲದೇ ಕೆಂಪು ಹಾಗೂ ಹಸಿರು ಬಣ್ಣದ ಲೆಹೆಂಗಾ ಹಾಗೂ ಹಳದಿ ಬಣ್ಣದ ಗೌನ್ ನಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ಫೋಟೋಶೂಟ್ ಮಾಡಿರುವ ಮೇಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.ಕಾಲ್ಗೆಜ್ಜೆ, ಚೆಲುವಿನ ಚಿಲಿಪಿಲಿ, ಮಜ್ಜಿಗೆ ಹುಳಿ, ಖತರ್ನಾಕ್, ರುದ್ರಾಕ್ಷಿಪುರ, ನವರಂಗಿ, ಮಂಜರಿ, ಘರ್ಷಣೆ ಹೀಗೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿರುವ ರೂಪಿಕಾ ಸದ್ಯ  ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.Image may contain: 1 person, smiling, standing and outdoor

ನನ್ನ ತಾಯಿ ನನ್ನ ಬೆಸ್ಟ್ ಫ್ರೆಂಡ್: ನಟಿ ರೂಪಿಕಾ

Tags