ಸುದ್ದಿಗಳು

ಜನ್ಮದಿನದ ಸಂಭ್ರಮದಲ್ಲಿ ಸುಧಾ ನರಸಿಂಹರಾಜು

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ ನರಸಿಂಹರಾಜು ಅವರನ್ನು ಮರೆಯುವುದುಂಟೇ, ಯಾವುದೇ ಪಾತ್ರಕೊಟ್ಟರೂ ನೀರು ಕುಡಿದ ರೀತಿಯಲ್ಲಿ ನಟಿಸಿ ನಗಿಸುವ ನರಸಿಂಹರಾಜುರವರ ಪುತ್ರಿ ಸುಧಾ ನರಸಿಂಹರಾಜುರವರಿಗೆ ಇಂದು ಜನುಮದಿನದ ಸಂಭ್ರಮ.Image result for sudha narasimharajuಸುಧಾ ನರಸಿಂಹರಾಜುರವರು ಕಿರುತೆರೆ ಹಾಗೂ ಬೆಳ್ಳಿತೆರೆಯ ಮೂಲಕ ಜನಮನಗೆದ್ದವರು. ಅಷ್ಟೇ ಅಲ್ಲ ಇವರು  ಶಿವರಾಜ್‌ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆ ಸಹಕಲಾವಿದೆಯಾಗಿ ನಟಿಸಿದ್ದಾರೆ. ಆದರೆ, ಕೆಲವರ್ಷಗಳ ಕಾಲ ಚಿತ್ರರಂಗದಿಂದ ದೂರಸರಿದಿದ್ದ ಸುಧಾರವರು ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.Image result for sudha narasimharajuಹೌದು, ಸುಧಾರವರು ಸದ್ಯ ಜೀ ಕನ್ನಡ ವಾಹಿನಿಯ ನಂಬರ್ ಒನ್ ‘ಗಟ್ಟಿಮೇಳ’ ಸೀರಿಯಲ್ ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

ಈ ಸೀರಿಯಲ್  ಮುಖೇನ ಜನರ ಮನಸ್ಸನ್ನು ಕದ್ದಿರುವ ಸುಧಾರವರಿಗೆ ನಮ್ಮ ಬಾಲ್ಕನಿ ನ್ಯೂಸ್ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇವೆ.Image result for gattimela serial sudha narasimharaju

ಬಹುಭಾಷಾ ನಟಿ ರಂಭಾ ಬ್ಯೂಟಿಫುಲ್ ಫ್ಯಾಮಿಲಿ ಇಲ್ಲಿದೆ ನೋಡಿ

#balkaninewskannada #sudhanarasimharaju #sudhanarasimharajumovies #sudhanarasimharajuserials #sudhanarasimharajugattimelaserial #

Tags