ಸುದ್ದಿಗಳು

ಕೆಂಪು ಮೊನೊಕಿನಿಯಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ ವಿದಿಶಾ

ದರ್ಶನ್ ಅಭಿನಯದ ‘ವಿರಾಟ್’ ಚಿತ್ರ ನೋಡಿದವರಿಗೆ ಈ ಕೆಂಪು ಮೊನೊಕಿನಿಯಲ್ಲಿ ಮಿಂಚಿರುವ ನಟಿ ಯಾರೆಂದೂ ಗೊತ್ತಾಗುತ್ತದೆ.

ಹೌದು, ಈಗಾಗಲೇ ನಿಮ್ಮ ತಲೆಯೊಳಗೆ ಈಕೆ ವಿದಿಶಾ ಅಲ್ವಾ ಎಂಬ ಲೆಕ್ಕಾಚಾರ ಆರಂಭವಾಗಿದ್ದರೆ ನಿಮ್ಮ ಊಹೆ ನಿಜ.

ಕೆಂಪು ಮೊನೊಕಿನಿ ಧರಿಸಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿದಿಶಾ “ಯಾರು ಏನು ಹೇಳುತ್ತಾರೋ ಅದನ್ನು ಕೇಳಬೇಡಿ … ಹೋಗಿ ಒಮ್ಮೆ ಪರಿಶೀಲಿಸಿ” ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಕೆಂಪು ಮೊನೊಕಿನಿಯಲ್ಲಿರುವ ವಿದಿಶಾ ಫೋಟೋವನ್ನು ನೀವೇನಾದರೂ ನೋಡಿದರೆ ಎದೆಬಡಿತ ಹೆಚ್ಚಾಗೋದು ಗ್ಯಾರಂಟಿ.

ಹೌದು, ವಿದಿಶಾ ಈ ಫೋಟೋ ಮೂಲಕ ಯುವಕರ ನಿದ್ರೆ ಕದ್ದಿದ್ದು, ನೀವೇ ನೋ ಡಿ..ಈ ಕೆಂಪು ಮೊನೊಕಿನಿಯಲ್ಲಿ ವಿದಿಶಾ ನಿಮ್ಮನ್ನು ಮೋಡಿ ಮಾಡಿಲ್ಲವೇ?

ಅನುಷ್ಕಾ ಜೊತೆಗಿರುವ ಬೀಚ್ ಫೋಟೋ ಶೇರ್ ಮಾಡಿದ ಕೊಹ್ಲಿ

#balkaninews #vidisha #photoshoot #vidishainmonokini

Tags