ಸುದ್ದಿಗಳು

ಮರಾಠಿ ಚಿತ್ರದಲ್ಲಿ ಕನ್ನಡತಿ ಅದಿತಿ ಪ್ರಭುದೇವ

‘ಧೈರ್ಯಂ’ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದ ನಟಿ ಅದಿತಿ ಪ್ರಭುದೇವ ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಇವರೀಗ ಕನ್ನಡ ಮಾತ್ರವಲ್ಲದೇ ಮರಾಠಿ ಭಾಷೆಯ ಚಿತ್ರದಲ್ಲೂ ಅಭಿನಯಿಸುವ ಮೂಲಕ ಪರಭಾಷಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸಾಹುರಾಜ್ ಶಿಂಧೆ ನಿರ್ದೇಶಿಸಲಿರುವ ‘ಚಾಂಪಿಯನ್’ ಚಿತ್ರಕ್ಕೆ ಅದಿತಿ ಸಹಿ ಮಾಡಿದ್ದು, ಈ ಸಿನಿಮಾ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ತೆರೆಗೆ ಬರಲಿದೆ.  ಸಚಿನ್ ಎಂಬುವವರು ಚಿತ್ರದ ನಾಯಕರಾಗಿದ್ದು, ಅದಿತಿ ಇಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ‘ಶೈಲೂ’ ನಟಿ ಭಾಮಾ

#AditiPrabhudeva #AditiPrabhudevaMovies #AditiPrabhudevaNextMovies #KannadaSuddigalu

Tags