ಸುದ್ದಿಗಳು

ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್

ಚೆನ್ನೈ,ಮೇ.19: ಕಮಲ್ ಹಾಸನ್ ಮತ್ತೊಂದು ಹೇಳಿಕೆ ಸದ್ಯ ಮತ್ತೆ ವಿರೋಧಕ್ಕೆ ಕಾರಣವಾಗಿದೆ.

ಕಮಲ್ ಹಾಸನ್ ಅವರ ಹೇಳಿಕೆಗಳು ಸದ್ಯ ಭಾರೀ ವಿರೋಧಕ್ಕೆ ಕಾರಣವಾಗುತ್ತಿವೆ. ಈಗಾಗಲೇ ಗೋಡ್ಸೆ ವಿಚಾರವಾಗಿ ಹೇಳಿದ್ದ ಹೇಳಿಕೆ ಕಮಲ್ ಅವರನ್ನು ಸಾಕಷ್ಟು ವಿರೀಧಕ್ಕೆ ಕಾರಣವಾಗಿಸಿತ್ತು. ಅಷ್ಟೆ ಅಲ್ಲ ಪ್ರಚಾರದ ವೇಳೆ ಕಲ್ಲು ಮೊಟ್ಟೆ ತೂರಾಟವಾಗಿತ್ತು. ಅಷ್ಟೆ ಯಾಕೆ ಚಪ್ಪಲಿ ಕೂಡ ಎಸೆದಿದ್ದರು. ಇದೀಗ ಇವರ ಮತ್ತೊಂದು ಹೇಳಿಕೆ ಸದ್ಯ ಭಾರೀ ವಿರೋಧಕ್ಕೆ ಕಾರಣವಾಗಿದೆ.

Image result for kamal haasan

ಹಿಂದೂ ಪದದ ವಿಚಾರವಾಗಿ ವಿರೋಧ

ಹೌದು, ನಾಥೂರಾಮ್ ಗೂಡ್ಸ ವಿಚಾರವಾಗಿ ವಿರೋಧಕ್ಕೆ ಈಡಾಗಿದ್ದ ಈ ನಟ, ರಾಜಕಾರಣಿ ಇದೀಗ ಹಿಂದೂ ಪದದ ವಿಚಾತವಾಗಿ ವಿವಾದಕ್ಕೀಡಾಗಿದ್ದಾರೆ. ಹಿಂದೂ ಎಂಬ ಪದ ವಿದೇಶಿ ಪದವಾಗಿದೆ ಎಂಬ ಮಾತನ್ನು ಹೇಳಿವ ಮೂಲಕ ಮತ್ತೆ ಹಿಂದೂಗಳ ವಿರೋಧ ಕಟ್ಟಿಕೊಂಡಿದ್ದಾರೆ.  ವಿದೇಶದವರ್ಯಾರೋ ತಮ್ಮ ಅಜ್ಞಾನದಿಂದ ಹೇಳಿದ ಪದ ಇದಾಗಿದೆ. ಈ ಪದವನ್ನು  ಒಂದು ದೇಶಕ್ಕೆ ನೀಡುವುದು ಸರಿಯೇ..? ಎನ್ನುವ ಮೂಲಕ ಈ ನಟ ವಿರೋಧ ಕಟ್ಟಿಕೊಂಡಿದ್ದಾರೆ.

ಮತ್ತೆ ಸುದ್ದಿಯಾದ ನಟ

ಯಾರೋ ಕೊಟ್ಟ ಪದವನ್ನು ನಾವ್ಯಾಕೆ ಬಳಸಬೇಕು ಎಂದು ಹೇಳಿವ ಮೂಲಕ ಸದ್ಯ ಭಾರೀ ವಿರೋಧ ವ್ಯಕವಾಗುತ್ತಿದೆ. ರಾಜಕೀಯ ಪ್ರಚಾರ ಕೈಗೊಂಡಾಗಿನಿಂದಲೂ ಕಮಲ್ ಇಂಥಹ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ‌. ಸದ್ಯ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಚಿತ್ರೀಕರಣ ಮುಗಿಸಿದ ‘ಜಲ್ಲಿಕಟ್ಟು’ ಚಿತ್ರ

#lkamalhasan #kolywood #poltics #kamlahassanmovie

Tags