ಸುದ್ದಿಗಳು

ಸದ್ದಿಲ್ಲದೆ ಎಂಗೇಜ್ ಆದ ‘ಅಗ್ನಿಸಾಕ್ಷಿ’ ಖ್ಯಾತಿಯ ಸ್ಯಾಂಡಲ್ ವುಡ್ ನಟಿ?!

‘ಅಗ್ನಿಸಾಕ್ಷಿ’ ಧಾರವಾಹಿಯ ಮಾಯ ಪಾತ್ರಧಾರಿ ಇಶಿತಾ ಕೊರಿಯೋಗ್ರಾಫರ್ ಮುರುಗಾನಂದ ಜೊತೆ ಎಂಗೇಜ್ ಆಗಿದ್ದಾರೆ.

ಇಶಿತಾ ವರ್ಷಾ ಫ್ಯಾನ್ಸ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಕಾರ್ಟೂನ್ ಫೋಟೋ ಹಾಕುವ ಮೂಲಕ ಎಂಗೇಜ್ ಆದ ಸುದ್ದಿಯನ್ನು ತಿಳಿಸಲಾಗಿದೆ.

Image result for ishita varsha"

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಮಾಯ ಅಲಿಯಾಸ್ ಇಶಿತಾ ವರ್ಷಾ ಕೆಲವೊಂದು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ, ‘ಸ್ವಾರ್ಥ ರತ್ನ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕೊರಿಯೋಗ್ರಾಫರ್ ಮುರುಗಾನಂದ ಅವರು ಸ್ಟಾರ್ ನಟ-ನಟಿಯರ ಸಿನಿಮಾಗಳಿಗೆ, ಕೆಲವು ರಿಯಾಲಿಟಿ ಶೋಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಈ ಜೋಡಿ ಎಂಗೇಜ್ ಆದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 

View this post on Instagram

 

Congratulations for both of you @_ishitavarsha_ @murugananda

A post shared by ishita varsha (@ishita_varsha_fans) on

#balkaninews #agnisakshi #sandalwoodactress #ishitavarsha #engaged #choreographer

Tags