ಕದ್ದು ಮುಚ್ಚಿ ಮದುವೆಯಾದ್ರಾ? ‘ಅಗ್ನಿಸಾಕ್ಷಿ’ ಸೀರಿಯಲ್ ಬೆಡಗಿ!!?!!

ಮನೆಮಂದಿಯೆಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ’ಅಗ್ನಿಸಾಕ್ಷಿ’.. ಈ ಧಾರಾವಾಹಿ ಎಷ್ಟೇ ಬೋರ್ ಆದ್ರೂ ಸರಿ, ಮುಂದೇನಾಯ್ತು ನೋಡೇ ಬಿಡೋಣ ಎಂದು ಸೀರಿಯಲ್ ಪ್ರೇಮಿಗಳು ಕಾಯುತ್ತಿರುತ್ತಾರೆ.. ಅಗ್ನಿಸಾಕ್ಷಿ ಧಾರಾವಾಹಿಯ ಮೇಲೆ ವೀಕ್ಷಕರಿಗೆ ಹೆಚ್ಚು ಪ್ರೀತಿ. ಒಂದು ದಿನ ಮಿಸ್ ಆದ್ರೆ, ಅಂದೇ ರಾತ್ರಿ ಮರುಪ್ರಸಾರ ಆಗುವ ಸಂಚಿಕೆಯನ್ನ ನೋಡುತ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ ಮೋಡಿ ಮಾಡಿದೆ.ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹೊಸ ಕಥೆ ಆರಂಭವಾಗಿದೆ. ಏನದು ಅಂತೀರಾ ಇಲ್ಲಿದೆ ಮಾಹಿತಿ ಮುಂದೆ ಓದಿ.. ಈಗ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಪ್ರಮುಖ ಆಕರ್ಷಣೆ ಅಂಜಲಿ.. ಅಂಜಲಿ … Continue reading ಕದ್ದು ಮುಚ್ಚಿ ಮದುವೆಯಾದ್ರಾ? ‘ಅಗ್ನಿಸಾಕ್ಷಿ’ ಸೀರಿಯಲ್ ಬೆಡಗಿ!!?!!