ಸುದ್ದಿಗಳು

‘ಕ್ರಿಸ್ಟಲ್ ಪಾರ್ಕ್’ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಅಜಯ್ ಹೊಸ ಸಿನಿಮಾ!!

ಬೆಂಗಳೂರು,ಏ.15: ‘ತಾಯಿಗೆ ತಕ್ಕ ಮಗ’ ಚಿತ್ರದಲ್ಲಿ ಗಮನ ಸೆಳೆದ  ಅಜಯ್ ರಾವ್ ಈಗ  ಕ್ರಿಸ್ಟಲ್ ಪಾರ್ಕ್ ಪ್ರೊಡಕ್ಷನ್ ಹೌಸ್ ನಲ್ಲಿ ಹ್ಯಾಟ್ರಿಕ್ ಹಿಟ್ ಚಿತ್ರಗಳನ್ನು ನೀಡಿದ ನಿರ್ಮಾಪಕ ಟಿ.ಆರ್​.ಚಂದ್ರಶೇಖರ್​, ಅಜಯ್​ ರಾವ್​ ಜೊತೆಗೆ ಕೈ ಜೋಡಿಸಿದ್ದಾರೆ.  ಚಂದ್ರಶೇಖರ್ ಮೊದಲ ಬಾರಿಗೆ ಅಜಯ್ ರಾವ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ‘ತಾಯಿಗೆ ತಕ್ಕ ಮಗ’ ಅಜಯ್ ಅವರ 25ನೇ ಸಿನಿಮಾ..

ಪ್ರೊಡಕ್ಷನ್ ನಂಬರ್ 7 ಎಂಬ ಹೆಸರಿನಲ್ಲಿ

ಇನ್ನೂ ಹೆಸರಿಡದ ಹೊಸ ಸಿನಿಮಾವನ್ನು ಹೊಸ ನಿರ್ದೇಶಕ ಬಿ ತಿಮ್ಮೇಗೌಡ ನಿರ್ದೇಶಿಸು್ತಿದ್ದಾರೆ.. ಇವರು ಕೆಜಿಎಫ್ ಟೀಂನಲ್ಲಿ ಸಹ ನಿರ್ದೇಶಕನಾಗಿ ದುಡಿದಿದ್ದರು.  ಅಲ್ಲದೇ  ಸುಮಾರು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಮೇ ತಿಂಗಳಿಂದ ಶೂಟಿಂಗ್​ ಆರಂಭವಾಗಲಿದ್ದು, ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.. . ಪ್ರೊಡಕ್ಷನ್ ನಂಬರ್ 7 ಎಂಬ ಹೆಸರಿನಲ್ಲಿ ಚಿತ್ರ ಶುರುವಾಗಿದೆ ..

ಅತ್ತೆ – ಮಾವನ ಮದುವೆ ವಾರ್ಷಿಕೋತ್ಸವಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಿಂಡ್ರೆಲಾ

#ajayrao #sandalood #crystalparkcinemas

Tags